Crow Deaths Mystery ನೆರೆ ರಾಜ್ಯದಲ್ಲಿ ಕಾಗೆಗಳ ಸರಣಿ ಸಾವಿನ ಆಘಾತಕಾರಿ ಸತ್ಯ ಪರೀಕ್ಷೆಯಲ್ಲಿ ಬಯಲು, ಜನರಲ್ಲಿ ಆತಂಕ | H5n1 Bird Flu Confirmed In Chennai After Mysterious Crow Deaths

ಚೆನ್ನೈನ ಅಡ್ಯಾರ್, ಗಾಂಧಿ ನಗರ, ಪಲ್ಲಿಕರಣೈ, ವೇಲಚೇರಿ, ತಿರುವನ್ಮಿಯೂರ್, ಈಸ್ಟ್ ಕೋಸ್ಟ್ ರೋಡ್ (ECR) ಮತ್ತು ಓಎಂಆರ್ ರಸ್ತೆಯಂತಹ ಸ್ಥಳಗಳಲ್ಲಿ ಕಾಗೆಗಳು ಒಂದರ ಹಿಂದೆ ಒಂದರಂತೆ ಸತ್ತು ಬಿದ್ದಿದೆ. ಕಳೆದ ತಿಂಗಳು, ಕಾಂಚೀಪುರಂನ ಪಶು ರೋಗ ತಡೆಗಟ್ಟುವಿಕೆ ಮತ್ತು ತನಿಖಾ ತಂಡದ ಅಧಿಕಾರಿಗಳ ಸತ್ತ ಕಾಗೆಗಳ ಮಾದರಿಗಳನ್ನು ಸಂಗ್ರಹಿಸಿದ್ದರು. ನಂತರ, ಈ ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್‌ನಲ್ಲಿರುವ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಸಂಸ್ಥೆಗೆ ಕಳುಹಿಸಲಾಯಿತು. ಈಗ ಬಂದಿರುವ ಪರೀಕ್ಷಾ ವರದಿಗಳು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿವೆ.

Source link

Leave a Reply

Your email address will not be published. Required fields are marked *