
2025ರ ಬಿರೂರು ಕಾರ್ಣಿಕ
ಧರ್ಮ ಅಧರ್ಮ ಸಂಕಟವಾಯಿತು, ವಿಶ್ವಕ್ಕೆ ಶಾಂತಿಯ ಭಂಗವಾಯಿತು. ವರುಣನ ಆಗಮನವಾಯ್ತು, ಸರ್ವರು ಎಚ್ಚರದಿಂದ ಇರಬೇಕಲೇ ಪರಾಕ್!
2025ರ ಬಳ್ಳಾರಿಯ ಮಾಳ ಮಲ್ಲೇಶ್ವರ ಕಾರ್ಣಿಕ
ಹಾಲು ಹರಿದಾಡಿತು ಎಚ್ಚರ, ಗಂಗೆ ಹೊಳೆ ದಂಡೆಗೆ ನಿಂತಾಳ ಉತ್ತರ ಭಾಗಕ್ಕ ಹೊಂಟಾಳ
ಇದನ್ನೂ ಓದಿ: ಜಾಲತಾಣದಲ್ಲಿ ಹಲ್ಚಲ್ ಸೃಷ್ಟಿಸ್ತಿದೆ ಬ್ರಾಹ್ಮಣರ ಹಪ್ಪಳ: ಏನಪ್ಪಾ ಈ ಪರಿ ಬಿಸಿಬಿಸಿ ಚರ್ಚೆ?