Headlines

Hardik Pandya Tattoo: ಪ್ರೇಮಿಗಳ ದಿನಕ್ಕೆ ಗೆಳತಿಗೆ ಸರ್‌ಪ್ರೈಸ್! ಕುತ್ತಿಗೆ ಮೇಲೆ ‘M’ ಅಕ್ಷರ ಹಾಕಿಸಿಕೊಂಡ ಹಾರ್ದಿಕ್ ಪಾಂಡ್ಯ | Hardik Pandya Unveils New Tattoo For Girlfriend Mahieka Sharma

ಟ್ಯಾಟೂ ಅರ್ಟಿಸ್ಟ್ ತಂಡದ ಪ್ರಕಾರ, ಪಾಂಡ್ಯ ಮೊದಲು ಮಹೀಕಾಗಾಗಿ ಒಂದು ಸರಳವಾದ, ವೈಯಕ್ತಿಕವಾದ ಸ್ಮಾರಕವನ್ನು ಬಯಸಿದ್ದರು. ಆದರೆ, ಅವರಿಬ್ಬರ ರಿಲೇಶನ್‌ಶಿಪ್ ಮತ್ತು ಅಟ್ಯಾಚ್‌ಮೆಂಟ್ ಬಗ್ಗೆ ಚರ್ಚಿಸಿದಾಗ, ಈ ಕಲ್ಪನೆಯು ಇನ್ನಷ್ಟು ಸಂಕೀರ್ಣವಾದ ವಿನ್ಯಾಸವಾಗಿ ಬದಲಾಯಿತು. ಅಂತಿಮ ವಿನ್ಯಾಸದಲ್ಲಿ ಎರಡು ಚಿರತೆಗಳಿವೆ. ಇದು ಕೇವಲ ಪ್ರಾಣಿಯ ಚಿತ್ರವಲ್ಲ, ಬದಲಿಗೆ ಅವರ ಸಂಬಂಧದ ಸಂಕೇತವಾಗಿದೆ. ಒಂದು ಚಿರತೆ ದಪ್ಪ ಮತ್ತು ನೈಜವಾಗಿದ್ದು, ಶಕ್ತಿ, ದೃಢತೆ ಮತ್ತು ಮಹತ್ವಾಕಾಂಕ್ಷೆಯನ್ನು ಪ್ರತಿನಿಧಿಸುತ್ತದೆ. ಎರಡನೇ ಚಿರತೆಯು ಮೃದುವಾದ ರೇಖೆಗಳಿಂದ ಕೂಡಿದ್ದು, ಮೊದಲ ಚಿರತೆಯ ಸುತ್ತ ನೆರಳಿನಂತೆ ಸಾಗಿ, ‘M’ ಅಕ್ಷರವನ್ನು ರೂಪಿಸುತ್ತದೆ.

Source link

Leave a Reply

Your email address will not be published. Required fields are marked *