ಆರೋಗ್ಯದ ವಿಚಾರದಲ್ಲಿ ಆರಂಭದಲ್ಲೇ ನಿರ್ಲಕ್ಷ್ಯ ಮಾಡಿದ್ದ ಹರೀಶ್ ರಾಯ್

ಆರೋಗ್ಯದ ವಿಚಾರದಲ್ಲಿ ಆರಂಭದಲ್ಲೇ ನಿರ್ಲಕ್ಷ್ಯ ಮಾಡಿದ್ದ ಹರೀಶ್ ರಾಯ್


ಉಡುಪಿಯಲ್ಲಿ ನಟ ಹರೀಶ್ ರಾಯರ ಅಂತ್ಯಕ್ರಿಯೆ (ಹರೀಶ್ ರಾಯ್ ಅಂತ್ಯಕ್ರಿಯೆ) ಮಾಡಲಾಗಿದೆ. ಕ್ಯಾನ್ಸರ್ (ಕ್ಯಾನ್ಸರ್) ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ನ.6ರಂದು ನಿಧನರಾದರು. ಅಂತ್ಯಕ್ರಿಯೆ ಮುಗಿದ ಬಳಿಕ ಹರೀಶ್ ರಾಯರ ಸಹೋದರಿ ವಿದ್ಯಾ ರಾಣಿ ಮಾತನಾಡಿದ್ದಾರೆ. ‘ಆರೋಗ್ಯವನ್ನು ಅವರು ನಿರ್ಲಕ್ಷ್ಯ ಮಾಡಿದರು. ಕೆಜಿಎಫ್ ಸಿನಿಮಾ ಮಾಡುವಾಗಲೇ ಅವರಿಗೆ ಉಸಿರಾಡಲು ಕಷ್ಟವಾಗುತ್ತಿದೆ. ಉಡುಪಿಯಲ್ಲೇ ಚಿಕಿತ್ಸೆ ಕೊಡೋಣ ಅಂತ ನಾವು ಹೇಳಿದ್ದೆವು. ಆರಾಮಾಗಿ ನೋಡಿ ಅಂತ ಅವರು ನಿರ್ಲಕ್ಷ್ಯ ಮಾಡಿದರು. ಅನಾರೋಗ್ಯದ ಬಗ್ಗೆ ಅವರು ಸೀಕ್ರೆಟ್ ಮಾಡಿದರು. ಯಾರಿಗಾದರೂ ಏನಾದರೂ ಸಮಸ್ಯೆ ಇದ್ದರೆ ಮೊದಲೇ ತೋರಿಸಿ. ಹಾಗೆ ಬಿಡಬೇಡಿ. ಈಗ ನೋಡಿ ಅವರು ನಮ್ಮ ಜೊತೆ ಇಲ್ಲ’ ಎಂದು ವಿದ್ಯಾ ರಾಣಿ ಅವರು ಕಣ್ಣೀರು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *