Skip to content
February 17, 2026
  • ನೀವು ಗಮನಿಸಬೇಕಾದ ಹಣ ದಂಡ ಮಾಡುವ 9 ಬಗೆಗಳು – ಧಾರಾಳಿಗಳಾಗುವ ಮೊದಲು ಕೊಂಚ ಯೋಚಿಸಿ | 9 Types Of Money Waste You Should Be Aware Of
  • ಅವನಿಗೆ ಐಶ್ವರ್ಯಾ, ಇವನಿಗೆ ರೇಣುಕಾ, ಮತ್ತೊಬ್ಬನಿಗೆ ಆರೋಹಿ: ಮೂರು ಹೆಸರಿನ ಧಾರವಾಡದ ಸುಂದ್ರಿ
  • ‘ನಿಮಗೆ ಡಿ ಬಾಸ್, ನನಗೆ ಮಗ; ಇನ್ನೆರಡು ತಿಂಗಳಲ್ಲಿ ಅವನು ಆಚೆ ಬರ್ತಾನೆ’; ರವಿಚಂದ್ರನ್
  • ನೀವು ಪ್ರತಿದಿನ ಗ್ರೀನ್ ಟೀ ಕುಡೀತೀರಾ? ಹಾಗಿದ್ರೆ ಈ ವಿಷಯಗಳು ನಿಮಗೆ ಗೊತ್ತಿರಲಿ! | Health Benefits Of Drinking Green Tea Daily All You Need To Know

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ನೀವು ಗಮನಿಸಬೇಕಾದ ಹಣ ದಂಡ ಮಾಡುವ 9 ಬಗೆಗಳು – ಧಾರಾಳಿಗಳಾಗುವ ಮೊದಲು ಕೊಂಚ ಯೋಚಿಸಿ | 9 Types Of Money Waste You Should Be Aware Of

    ನೀವು ಗಮನಿಸಬೇಕಾದ ಹಣ ದಂಡ ಮಾಡುವ 9 ಬಗೆಗಳು – ಧಾರಾಳಿಗಳಾಗುವ ಮೊದಲು ಕೊಂಚ ಯೋಚಿಸಿ | 9 Types Of Money Waste You Should Be Aware Of

    7 minutes ago
  • ಅವನಿಗೆ ಐಶ್ವರ್ಯಾ, ಇವನಿಗೆ ರೇಣುಕಾ, ಮತ್ತೊಬ್ಬನಿಗೆ ಆರೋಹಿ: ಮೂರು ಹೆಸರಿನ ಧಾರವಾಡದ ಸುಂದ್ರಿ

    ಅವನಿಗೆ ಐಶ್ವರ್ಯಾ, ಇವನಿಗೆ ರೇಣುಕಾ, ಮತ್ತೊಬ್ಬನಿಗೆ ಆರೋಹಿ: ಮೂರು ಹೆಸರಿನ ಧಾರವಾಡದ ಸುಂದ್ರಿ

    11 minutes ago
  • ‘ನಿಮಗೆ ಡಿ ಬಾಸ್, ನನಗೆ ಮಗ; ಇನ್ನೆರಡು ತಿಂಗಳಲ್ಲಿ ಅವನು ಆಚೆ ಬರ್ತಾನೆ’; ರವಿಚಂದ್ರನ್

    ‘ನಿಮಗೆ ಡಿ ಬಾಸ್, ನನಗೆ ಮಗ; ಇನ್ನೆರಡು ತಿಂಗಳಲ್ಲಿ ಅವನು ಆಚೆ ಬರ್ತಾನೆ’; ರವಿಚಂದ್ರನ್

    12 minutes ago
  • ನೀವು ಪ್ರತಿದಿನ ಗ್ರೀನ್ ಟೀ ಕುಡೀತೀರಾ? ಹಾಗಿದ್ರೆ ಈ ವಿಷಯಗಳು ನಿಮಗೆ ಗೊತ್ತಿರಲಿ! | Health Benefits Of Drinking Green Tea Daily All You Need To Know

    ನೀವು ಪ್ರತಿದಿನ ಗ್ರೀನ್ ಟೀ ಕುಡೀತೀರಾ? ಹಾಗಿದ್ರೆ ಈ ವಿಷಯಗಳು ನಿಮಗೆ ಗೊತ್ತಿರಲಿ! | Health Benefits Of Drinking Green Tea Daily All You Need To Know

    23 minutes ago
  • Bengaluru Air Quality: ಉಡುಪಿಯಲ್ಲಿ ಇನ್ನಷ್ಟು ಹದಗೆಟ್ಟಿದೆ ವಾಯು ಗುಣಮಟ್ಟ

    Bengaluru Air Quality: ಉಡುಪಿಯಲ್ಲಿ ಇನ್ನಷ್ಟು ಹದಗೆಟ್ಟಿದೆ ವಾಯು ಗುಣಮಟ್ಟ

    26 minutes ago
  • ‘ಬೇರೆಯವರಿಗೂ ಮಕ್ಕಳಿದ್ದಾರೆ..’ : ಮಗಳ ಪರೀಕ್ಷೆಗಾಗಿ 20 ದಿನ ಬೇಲ್ ಕೋರಿದ್ದ ಪವಿತ್ರಾಗೌಡ ಅರ್ಜಿ ವಜಾ | Renukaswamy Murder Case Pavitra Gowda S Interim Bail Plea For Daughter S Exams Rejected By Court

    ‘ಬೇರೆಯವರಿಗೂ ಮಕ್ಕಳಿದ್ದಾರೆ..’ : ಮಗಳ ಪರೀಕ್ಷೆಗಾಗಿ 20 ದಿನ ಬೇಲ್ ಕೋರಿದ್ದ ಪವಿತ್ರಾಗೌಡ ಅರ್ಜಿ ವಜಾ | Renukaswamy Murder Case Pavitra Gowda S Interim Bail Plea For Daughter S Exams Rejected By Court

    28 minutes ago
  • Home
  • ಈಗ ಕನ್ನಡ
  • ತಾನೇ ಹೆಣೆದ ಬಲೆಯಲ್ಲಿ ಸಿಲುಕಿದ್ದೇಗೆ ಐನಾತಿ ಪ್ರಿಯಾಂಕಾ ಆಂಟಿ? ನೌಟಂಕಿ ಲೇಡಿ ಎಡವಿದ್ದೆಲ್ಲಿ? | Hassan Kunigal Priyanka Illicit Relationship Case Update What Was The Clue The Police Found On The Lake Shore Mrq
  • ಈಗ ಕನ್ನಡ

ತಾನೇ ಹೆಣೆದ ಬಲೆಯಲ್ಲಿ ಸಿಲುಕಿದ್ದೇಗೆ ಐನಾತಿ ಪ್ರಿಯಾಂಕಾ ಆಂಟಿ? ನೌಟಂಕಿ ಲೇಡಿ ಎಡವಿದ್ದೆಲ್ಲಿ? | Hassan Kunigal Priyanka Illicit Relationship Case Update What Was The Clue The Police Found On The Lake Shore Mrq

anil2 hours ago01 mins
ತಾನೇ ಹೆಣೆದ ಬಲೆಯಲ್ಲಿ ಸಿಲುಕಿದ್ದೇಗೆ ಐನಾತಿ ಪ್ರಿಯಾಂಕಾ ಆಂಟಿ? ನೌಟಂಕಿ ಲೇಡಿ ಎಡವಿದ್ದೆಲ್ಲಿ? | Hassan Kunigal Priyanka Illicit Relationship Case Update What Was The Clue The Police Found On The Lake Shore Mrq

ಹಾಸನದ ಪ್ರಿಯಾಂಕಾ, ಡೇವಿಡ್ ಎಂಬಾತನೊಂದಿಗೆ ಪರಾರಿಯಾಗಲು ತನ್ನದೇ ಕೊಲೆ ಮತ್ತು ದರೋಡೆಯ ನಾಟಕವಾಡಿದ್ದಳು. ಕೆರೆಯ ಬಳಿ ತನ್ನ ವಸ್ತುಗಳನ್ನಿಟ್ಟು ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದರೂ, ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಪೊಲೀಸರು ಆಕೆಯನ್ನು ಕುಣಿಗಲ್‌ನಲ್ಲಿ ಪತ್ತೆಹಚ್ಚಿದರು.

2 Min read

Published : Feb 17 2026, 07:20 AM IST

15

ಪ್ರಿಯಾಂಕಾ ಡೇವಿಡ್ ಪ್ರಕರಣ

Image Credit : Asianet News

ಪ್ರಿಯಾಂಕಾ-ಡೇವಿಡ್ ಪ್ರಕರಣ

ಹಾಸನ-ತುಮಕೂರು ಜಿಲ್ಲೆಯ ಪ್ರಿಯಾಂಕಾ ಅಕ್ರಮ ಸಂಬಂಧ ಇಡೀ ರಾಜ್ಯದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ಪ್ರಿಯಾಂಕಾ ಮಾಡಿದ್ದ ಡ್ರಾಮಾವೇ ಆಕೆಗೆ ಮುಳುವಾಗಿದೆ. ಆರಂಭದಲ್ಲಿ ಇದೊಂದು ಕೊಲೆ, ಆತ್ಯಾ*ಚಾರ, ದರೋಡೆ ಎಂದೇ ಬಿಂಬಿತವಾಗಿತ್ತು. ಅದರಲ್ಲಿಯೂ ಪ್ರಿಯಾಂಕಾ ಮನೆಯಿಂದ ಸುಮಾರು 30 ಲಕ್ಷ ಮೌಲ್ಯ ಚಿನ್ನಾಭರಣ ಧರಿಸಿ ದಿಢೀರ್ ನಾಪತ್ತೆಯಾಗಿದ್ದರಿಂದ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು.

25

ಬಿಹಾರಕ್ಕೆ ಹೋಗಲು ಪ್ಲಾನ್

Image Credit : Asianet News

ಬಿಹಾರಕ್ಕೆ ಹೋಗಲು ಪ್ಲಾನ್

ಪೊಲೀಸರು ದೂರು ದಾಖಲಿಸಿಕೊಳ್ಳಲು ಮತ್ತು ತನಿಖೆ ನಡೆಸಲು ವಿಳಂಬ ಮಾಡಿದ್ದಾರೆ ಎಂದು ಪ್ರಿಯಾಂಕಾ ಪೋಷಕರು ಗಂಭೀರ ಆರೋಪವನ್ನು ಮಾಡಿದ್ದರು. ತಾಳ್ಮೆಯಿಂದ ಎಲ್ಲವನ್ನು ಗಮನಿಸುತ್ತಿದ್ದ ಹಾಸನ ಮತ್ತು ಬೇಲೂರು ಠಾಣೆಯ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಕೇವಲ 10 ಗಂಟೆಯಲ್ಲಿಯೇ ಪೊಲೀಸರು ಪ್ರಕರಣ ಇತ್ಯರ್ಥ ಮಾಡಿದ್ದರು. ಬಿಹಾರಗೆ ಹೊರಡಲು ರೆಡಿಯಾಗಿ ಮನೆಯಿಂದ ಹೊರಗೆ ಬರುವಷ್ಟರಲ್ಲಿ ಮುಂದೆ ಬಂದು ನಿಂತಿದ್ದ ಪೊಲೀಸರು.

35

ತನ್ನ ಕಥೆಯಲ್ಲಿಯೇ ಸಿಲುಕಿದ ಪ್ರಿಯಾಂಕಾ

Image Credit : Asianet News

ತನ್ನ ಕಥೆಯಲ್ಲಿಯೇ ಸಿಲುಕಿದ ಪ್ರಿಯಾಂಕಾ

ಹೌದು, ಪ್ರಿಯಾಂಕಾ ತನ್ನ ಕೊ*ಲೆಯಾಗಿದೆ ಎಂದು ಬಿಂಬಿಸಲು ಕೆರೆಯ ಬಳಿ ತನ್ನ ಉಡುಪು, ಬ್ಯಾಗ್ ಸೇರಿದಂತೆ ಕೆಲವು ವಸ್ತುಗಳನ್ನು ಇರಿಸಿದ್ದಳು. ಆರಂಭದಲ್ಲಿರದ ವಸ್ತುಗಳು ನಂತರ ಅಲ್ಲಿಗೆ ಬಂದಿದ್ದೇಗೆ ಎಂಬುದರ ಬಗ್ಗೆ ಅನುಮಾನ ಮೂಡಿತ್ತು. ಆದ್ರೂ ಮಲ್ಪೆಯಿಂದ ಮುಳುಗುತಜ್ಞರನ್ನು ಕರೆಸಿ ಕೆರೆಗೆ ಇಳಿಸಿ ಪರಿಶೀಲನೆ ನಡೆಸಲಾಗಿತ್ತು. ಹಾಗೆಯೇ ಅಗ್ನಿಶಾಮಕದಳದ ಸಿಬ್ಬಂದಿ ಸಹ ಬೋಟ್ ಮೂಲಕ ಕೆರೆಯ ಪರಿಶೀಲನೆ ನಡೆಸಿದ್ದರು. ಕೊನೆಗೆ ಡ್ರೋನ್ ಮೂಲಕ ಸುತ್ತಲಿನ ಪ್ರದೇಶದಲ್ಲಿಯೂ ಪೊಲೀಸರು ಹುಡುಕಾಟ ನಡೆಸಿದ್ದರು.

45

ಸಾಲು ಸಾಲು ಅನುಮಾನ

Image Credit : Asianet News

ಸಾಲು ಸಾಲು ಅನುಮಾನ

55

ಇಡೀ ರಾಜ್ಯದ ಗಮನ ಸೆಳೆದ ಪ್ರಿಯಾಂಕಾ

Image Credit : Asianet News

ಇಡೀ ರಾಜ್ಯದ ಗಮನ ಸೆಳೆದ ಪ್ರಿಯಾಂಕಾ

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಸಿಬಿಎಸ್‌ಸಿ 10ನೇ ಕ್ಲಾಸ್‌ಗೆ 2 ಎಕ್ಸಾಂ: ಮೊದಲನೇ ಪರೀಕ್ಷೆ ಹಾಜರಿ ಕಡ್ಡಾಯ-10 ಮತ್ತು 12ನೇ ಕ್ಲಾಸ್‌ ಎಕ್ಸಾಂ ಶುರು | Cbse Class 10 To Have Two Exams Students Must Appear For First
Next: Daily Devotional: ಇಂದು ರಾಹುಗ್ರಸ್ತ ಸೂರ್ಯಗ್ರಹಣ, ಏನೇನು ಮಾಡಬೇಕು ಗೊತ್ತಾ ?

Leave a Reply Cancel reply

Your email address will not be published. Required fields are marked *

Related News

ನೀವು ಗಮನಿಸಬೇಕಾದ ಹಣ ದಂಡ ಮಾಡುವ 9 ಬಗೆಗಳು – ಧಾರಾಳಿಗಳಾಗುವ ಮೊದಲು ಕೊಂಚ ಯೋಚಿಸಿ | 9 Types Of Money Waste You Should Be Aware Of

ನೀವು ಗಮನಿಸಬೇಕಾದ ಹಣ ದಂಡ ಮಾಡುವ 9 ಬಗೆಗಳು – ಧಾರಾಳಿಗಳಾಗುವ ಮೊದಲು ಕೊಂಚ ಯೋಚಿಸಿ | 9 Types Of Money Waste You Should Be Aware Of

anil7 minutes ago 0
ಅವನಿಗೆ ಐಶ್ವರ್ಯಾ, ಇವನಿಗೆ ರೇಣುಕಾ, ಮತ್ತೊಬ್ಬನಿಗೆ ಆರೋಹಿ: ಮೂರು ಹೆಸರಿನ ಧಾರವಾಡದ ಸುಂದ್ರಿ

ಅವನಿಗೆ ಐಶ್ವರ್ಯಾ, ಇವನಿಗೆ ರೇಣುಕಾ, ಮತ್ತೊಬ್ಬನಿಗೆ ಆರೋಹಿ: ಮೂರು ಹೆಸರಿನ ಧಾರವಾಡದ ಸುಂದ್ರಿ

anil11 minutes ago 0
‘ನಿಮಗೆ ಡಿ ಬಾಸ್, ನನಗೆ ಮಗ; ಇನ್ನೆರಡು ತಿಂಗಳಲ್ಲಿ ಅವನು ಆಚೆ ಬರ್ತಾನೆ’; ರವಿಚಂದ್ರನ್

‘ನಿಮಗೆ ಡಿ ಬಾಸ್, ನನಗೆ ಮಗ; ಇನ್ನೆರಡು ತಿಂಗಳಲ್ಲಿ ಅವನು ಆಚೆ ಬರ್ತಾನೆ’; ರವಿಚಂದ್ರನ್

anil12 minutes ago 0
ನೀವು ಪ್ರತಿದಿನ ಗ್ರೀನ್ ಟೀ ಕುಡೀತೀರಾ? ಹಾಗಿದ್ರೆ ಈ ವಿಷಯಗಳು ನಿಮಗೆ ಗೊತ್ತಿರಲಿ! | Health Benefits Of Drinking Green Tea Daily All You Need To Know

ನೀವು ಪ್ರತಿದಿನ ಗ್ರೀನ್ ಟೀ ಕುಡೀತೀರಾ? ಹಾಗಿದ್ರೆ ಈ ವಿಷಯಗಳು ನಿಮಗೆ ಗೊತ್ತಿರಲಿ! | Health Benefits Of Drinking Green Tea Daily All You Need To Know

anil23 minutes ago 0
all rights reserved kannadaprajavani.in@2025 Powered By BlazeThemes.