ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ತೆರೆ: ನಾಳೆ ಗರ್ಭಗುಡಿ ಬಂದ್

ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ತೆರೆ: ನಾಳೆ ಗರ್ಭಗುಡಿ ಬಂದ್


ಹಾಸನ, ಅಕ್ಟೋಬರ್ 22: ಹಲವಾರು ಭಕ್ತರು, ಇಡೀ ದಿನ ದರ್ಶನ. ಈ ಬಾರಿಯ ಹಾಸನಾಂಬೆ (ಹಸನಾಂಬಾ) ದರ್ಶನ ದಾಖಲೆಯ ಪುಟ ಸೇರಿದೆ. ಎರಡು ವಾರ ವಿಜೃಂಭಣೆಯಿಂದ ನಡೆದ ಹಾಸನಾಂಬೆ ಉತ್ಸವಕ್ಕೆ ಇಂದು ಸಾರ್ವಜನಿಕರ ದರ್ಶನಕ್ಕೆ ಇಂದು ತೆರೆ ಬಿದ್ದಿದೆ. ನಾಳೆ ಗರ್ಭಗುಡಿ ಬಂದ್ ಆಗಲಿದೆ. ಈ ಸರಿಯ ಹಾಸನಾಂಬೆ ಉತ್ಸವ ಅಂದುಕೊಂಡದ್ದಕ್ಕಿಂತ ಅದ್ಭುತ ಯಶಸ್ಸು ಕಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *