ಡಿಜೆಗೆ ಅನುಮತಿ ಕೊಡುವವರೆಗೂ ಗಣಪತಿ ವಿಸರ್ಜನೆ ಇಲ್ಲ: ಪೊಲೀಸ್ರಿಗೆ ಸಡ್ಡು ಹೊಡೆದ ಹಿಂದೂ ಮಹಾಸಭಾ

ಡಿಜೆಗೆ ಅನುಮತಿ ಕೊಡುವವರೆಗೂ ಗಣಪತಿ ವಿಸರ್ಜನೆ ಇಲ್ಲ: ಪೊಲೀಸ್ರಿಗೆ ಸಡ್ಡು ಹೊಡೆದ ಹಿಂದೂ ಮಹಾಸಭಾ


ಹಾವೇರಿ, ಅಕ್ಟೋಬರ್ 09: ರಾಜ್ಯಾದ್ಯಂತ ಎಲ್ಲೆಡೆಗಳಲ್ಲಿ ಗಣೇಶ ವಿಸರ್ಜನೆ. ಅದರೆ ಹಾವೇರಿ ಜಿಲ್ಲೆಯ ಹಿಂದೂ ಮಹಾಸಭಾ ಗಣಪತಿ (ಹಿಂದೂ ಮಹಾಸಭ ಗಣಪತಿ) ಡಿಜೆ ಅವಕಾಶ ಹಿನ್ನಲೆ, 43 ದಿನಗಳು ಕಳೆದರೂ ವಿಸರ್ಜನೆ (ವಿಸರ್ಜನ್) . ಜಿಲ್ಲಾಡಳಿತ ಜಿಲ್ಲಾಡಳಿತ ಹಾಗೂ ಇಲಾಖೆ ವಿರುದ್ಧ ಗಣೇಶ ಆಕ್ರೋಶ.

ಹೌದು .. ರಾಜ್ಯಾದ್ಯಂತ ಎಲ್ಲೆಡೆ ಇದೀಗ ವಿಸರ್ಜನೆ. ಆದರೆ ಹಾವೇರಿ ಬಂಕಾಪುರ ಪಟ್ಟಣದಲ್ಲಿ ಡಿಜೆಗೆ ಅವಕಾಶ ಹಿನ್ನಲೆ, 43 ದಿನಗಳು ಕಳೆದರೂ ಮಹಾಸಭಾ ಗಣಪತಿ ವಿಸರ್ಜನೆ ಮಾಡಿಲ್ಲ. ಇಲ್ಲಾದರೆ ವಿಸರ್ಜನೆ. 42 ವರ್ಷಗಳಿಂದ ಗಣಪತಿ ಮಾಡಿಕೊಂಡು. ಯಾವುದೇ, ಗಲಾಟೆ. ಈ ವರ್ಷ ಮಾತ್ರ ಮಹಾಸಭಾ ಅಂದರೆ ಎಲ್ಲಾ ಕಾನೂನು ಬರುತ್ತೇವೆ ಎಂದು ಆಕ್ರೋಶ.

ಇದನ್ನೂ: ನಾಳೆ ಶಿವಮೊಗ್ಗ ಹಿಂದೂ ವಿಸರ್ಜನೆ ಮೆರಣಿಗೆ: ಎಲ್ಲೆಡೆ ಹೈಅಲರ್ಟ್, ಶಾಲಾ- ಕಾಲೇಜುಗಳಿಗೆ

ಜಿಲ್ಲೆಯ ಪ್ರಸಿದ್ದ ಒಂದಾದ, ಬಂಕಾಪುರದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು. ವಿಸರ್ಜನೆ ಡಿ.ಜೆ. ವಿಚಾರವಾಗಿ ಹಲವು ಚರ್ಚೆ. ಆದರೆ, ಪೊಲೀಸರು ಡಿ.ಜೆ.ಗೆ ಅವಕಾಶವಿಲ್ಲವೆಂದು.

ಇನ್ನು ಕೇಂದ್ರ ಸಚಿವ ಜೋಶಿ, ಸಂಸದ ಬಸವರಾಜ, ಶಾಸಕ ಯಾಸೀರ ಅಹ್ಮದ್ ಖಾನ್‌ ಸಹ ಭೇಟಿ. ಈ ವೇಳೆ ಡಿ.ಜೆಗೆ ಕೊಡಿಸಿ ಎಂದು. ಆದರೆ, ಯಾರೊಬ್ಬರೂ ಡಿ.ಜೆ.ಗೆ ಅನುಮತಿ‌ ಸ್ಥಳೀಯರ ಅಸಮಾಧಾನಕ್ಕೆ. ಅಲ್ಲದೇ ಪೆಂಡಾಲ್ ಹಾಕಿದ ಪೆಂಡಾಲ್ ಒತ್ತಾಯಿಸಲಾಗಿದೆ.

ಇದನ್ನೂ: ಅಬ್ಬಬ್ಬಾ ..! ಗಣೇಶ ವಿಸರ್ಜನೆ ಏನ್ ಜನ ಗುರು

ಒಟ್ಟಿನಲ್ಲಿ ಬಂಕಾಪುರ ಹಿಂದೂ ಗಣಪತಿ ಪ್ರತಿಷ್ಠಾಪನೆ, 43 ದಿನ ಕಳೆದರೂ. ಡಿಜೆಗಾಗಿ‌ ಡಿಜೆಗಾಗಿ‌ ಗಣೇಶ್ ಸಮಿತಿ ಬಿಗಿಪಟ್ಟು ಹಿಡಿದು. ಗಣಪತಿ ವಿಸರ್ಜನೆ ಯಾವಾಗ ಅನ್ನೋದು ನೋಡಬೇಕಾಗಿದೆ.

ವರದಿ: ಅಣ್ಣಪ್ಪ, ಟಿವಿ 9

ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.

ಪ್ರಕಟಿಸಲಾಗಿದೆ – 10:29 PM, ಥು, 9 ಅಕ್ಟೋಬರ್ 25



Source link

Leave a Reply

Your email address will not be published. Required fields are marked *