Headlines

Bedroomನಲ್ಲಿ ಕನ್ನಡಿ ಸೇರಿದಂತೆ ಇವೆಲ್ಲಾ ಇದ್ರೆ ಸಮಸ್ಯೆಗಳ ಸರಮಾಲೆ: ಖ್ಯಾತ ವಾಸ್ತುಶಾಸ್ತ್ರಜ್ಞೆ ಮಾತು ಕೇಳಿ…

Bedroomನಲ್ಲಿ ಕನ್ನಡಿ ಸೇರಿದಂತೆ ಇವೆಲ್ಲಾ ಇದ್ರೆ ಸಮಸ್ಯೆಗಳ ಸರಮಾಲೆ: ಖ್ಯಾತ ವಾಸ್ತುಶಾಸ್ತ್ರಜ್ಞೆ ಮಾತು ಕೇಳಿ…

Bedroomನಲ್ಲಿ ಕನ್ನಡಿ ಸೇರಿದಂತೆ ಇವೆಲ್ಲಾ ಇದ್ರೆ ಸಮಸ್ಯೆಗಳ ಸರಮಾಲೆ: ಖ್ಯಾತ ವಾಸ್ತುಶಾಸ್ತ್ರಜ್ಞೆ ಮಾತು ಕೇಳಿ…

ಅದೇನೇ ಇದ್ದರೂ, ವಾಸ್ತುವಿನ ಪ್ರಕಾರ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಿದರೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಬಹುದು ಎನ್ನುವ ಮಾತಿದೆ. ಅದೇ ರೀತಿ ತಪ್ಪಾದ ದಿಕ್ಕಿನಲ್ಲಿ ತಪ್ಪಾದ ಕೋಣೆಯೋ, ವಸ್ತುವೋ ಇಟ್ಟರೆ ಆ ಮನೆಗಳಲ್ಲಿ ಆಗುವ ದುರಂತಗಳು, ಸಮಸ್ಯೆಗಳು, ಹಣದ ಕೊರತೆ… ಹೀಗೆ ಅನೇಕವುಗಳನ್ನು ನೋಡಿದವರೂ ಇದ್ದಾರೆ. ಇದೀಗ ಎಲ್ಲಕ್ಕಿಂತಲೂ ಮುಖ್ಯವಾಗಿ, ದಂಪತಿಯಲ್ಲಿ ಸಾಮರಸ್ಯ ಮೂಡುವ, ದಾಪಂತ್ಯ ಜೀವನಕ್ಕೆ ಅಗತ್ಯವಾಗಿ ಬೇಕಾದಂಥ ಬೆಡ್​​ರೂಮ್​ನ ವಾಸ್ತುವಿನ ಬಗ್ಗೆ ಕೆಲವೊಂದು ಸಲಹೆ ನೀಡಿದ್ದಾರೆ ಖ್ಯಾತ ವಾಸ್ತುಶಾಸ್ತ್ರಜ್ಞೆ.

Source link

Leave a Reply

Your email address will not be published. Required fields are marked *