Headlines

ಏನೇನೋ ಕೊಡುವುದಕ್ಕಿಂತ ನಾಯಿಗೆ ಈ ಹಾಲು ಕೊಡಿ, ಸದಾ ಆರೋಗ್ಯವಾಗಿರುತ್ತೆ

ಏನೇನೋ ಕೊಡುವುದಕ್ಕಿಂತ ನಾಯಿಗೆ ಈ ಹಾಲು ಕೊಡಿ, ಸದಾ ಆರೋಗ್ಯವಾಗಿರುತ್ತೆ



ಏನೇನೋ ಕೊಡುವುದಕ್ಕಿಂತ ನಾಯಿಗೆ ಈ ಹಾಲು ಕೊಡಿ, ಸದಾ ಆರೋಗ್ಯವಾಗಿರುತ್ತೆ
<p>Can dogs drink oat milk: ಕೆಲವು ನಾಯಿಗಳಿಗೆ ಡೈರಿ ಉತ್ಪನ್ನಗಳು ಅಂದ್ರೆ ಹಾಲು, ಮೊಸರು ಅಲರ್ಜಿ ಆಗಬಹುದು. ಅಂತಹ ನಾಯಿಗಳಿಗೆ ಈ &nbsp;ಹಾಲು ಕೊಡುವುದು ಹೆಚ್ಚು ಸುರಕ್ಷಿತ. &nbsp;ಹಾಗಾದರೆ ಆ ಹಾಲು ಯಾವುದು?, &nbsp;ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಅಂತ ಮುಂದೆ ತಿಳಿಯೋಣ. &nbsp;</p><img><p>ಹೌದು. &nbsp;ಓಟ್ಸ್ ಹಾಲಿನಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದು ನಾಯಿಯ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.&nbsp;</p><img>ಓಟ್ಸ್ ಹಾಲಿನಲ್ಲಿ ಕೊಬ್ಬಿನಾಂಶ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ, ನಿಮ್ಮ ಸಾಕು ನಾಯಿಗೆ ಇದನ್ನು ಯಾವುದೇ ಚಿಂತೆಯಿಲ್ಲದೆ ನೀಡಬಹುದು.<img>ಓಟ್ಸ್ ಹಾಲಿನಲ್ಲಿ ವಿಟಮಿನ್ ಎ, ಡಿ, ಮತ್ತು ಬಿ12 ಹೇರಳವಾಗಿವೆ. ಇವು ನಿಮ್ಮ ಸಾಕುಪ್ರಾಣಿಯ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.<img>ಸಾಕು ನಾಯಿಗಳಿಗೆ ಓಟ್ಸ್ ಹಾಲು ನೀಡುವುದರಿಂದ ಯಾವುದೇ ರೀತಿಯ ಅಲರ್ಜಿ ಸಮಸ್ಯೆಗಳು ಉಂಟಾಗುವುದಿಲ್ಲ. ಆದ್ದರಿಂದ ಇದನ್ನು ನೀಡುವುದು ಸಂಪೂರ್ಣವಾಗಿ ಸುರಕ್ಷಿತ.<img>ಓಟ್ಸ್ ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿದೆ. ಇದು ನಿಮ್ಮ ನಾಯಿಯ ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ.



Source link

Leave a Reply

Your email address will not be published. Required fields are marked *