ಹೃದಯ ಕಾಯಿಲೆಯ ಆರಂಭದಲ್ಲಿ ಕಂಡುಬರುವ ಲಕ್ಷಣಗಳಿವು

ಹೃದಯ ಕಾಯಿಲೆಯ ಆರಂಭದಲ್ಲಿ ಕಂಡುಬರುವ ಲಕ್ಷಣಗಳಿವು

ಹೃದಯ ಕಾಯಿಲೆಯ ಆರಂಭದಲ್ಲಿ ಕಂಡುಬರುವ ಲಕ್ಷಣಗಳಿವು

Heart Disease Symptoms: ಆರೋಗ್ಯ ತಜ್ಞರ ಪ್ರಕಾರ, ಹೃದಯ ಸಂಬಂಧಿತ ಕಾಯಿಲೆಗಳ ಲಕ್ಷಣಗಳನ್ನು ಮೊದಲೇ ಗುರುತಿಸಿ ಚಿಕಿತ್ಸೆಯನ್ನು ಪ್ರಾರಂಭಿಸಿದರೆ ನಿಮ್ಮ ಹೃದಯದ ಆರೋಗ್ಯ ಮೊದಲಿನಂತಾಗುತ್ತದೆ.

ಕಳೆದ ಕೆಲವು ವರ್ಷಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿವೆ. ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಹೃದಯ ಸಂಬಂಧಿತ ಕಾಯಿಲೆಗಳಿಗೆ ಪ್ರಮುಖ ಕಾರಣಗಳಾಗಿರಬಹುದು.

ಆರೋಗ್ಯ ತಜ್ಞರ ಪ್ರಕಾರ, ಹೃದಯ ಸಂಬಂಧಿತ ಕಾಯಿಲೆಗಳ ಲಕ್ಷಣಗಳನ್ನು ಮೊದಲೇ ಗುರುತಿಸಿ ಚಿಕಿತ್ಸೆಯನ್ನು ಪ್ರಾರಂಭಿಸಿದರೆ ನಿಮ್ಮ ಹೃದಯದ ಆರೋಗ್ಯ ಮೊದಲಿನಂತಾಗುತ್ತದೆ.

ಹೃದಯ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ದೇಹವು ದಣಿದಂತೆ ಭಾಸವಾಗುತ್ತದೆ. ನಿಮಗೆ ಶಕ್ತಿ ಕಡಿಮೆಯಿದ್ದರೆ, ಹೃದಯ ಕಾಯಿಲೆ ಬರುವ ಅಪಾಯ ಹೆಚ್ಚಾಗಬಹುದು. ಅಷ್ಟೇ ಅಲ್ಲ, ಹೃದಯ ಕಾಯಿಲೆ ಇರುವ ಜನರು ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವ ಸಮಸ್ಯೆ ಅನುಭವಿಸಬಹುದು.

ನೀವು ಆಗಾಗ್ಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದೀರಾ?. ಹಾಗಿದ್ದಲ್ಲಿ, ನೀವು ಈ ಲಕ್ಷಣವನ್ನು ನಿರ್ಲಕ್ಷಿಸಬಾರದು. ಟೆಸ್ಟ್ ಮಾಡಿಸಿಕೊಳ್ಳಬೇಕು. ನಿಮ್ಮ ಹೃದಯ ಬಡಿತ ಹೆಚ್ಚಾದರೆ ನೀವು ತಕ್ಷಣ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನೀವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಶ್ರಮವಿಲ್ಲದೆ ಬೆವರುವುದು ಸಣ್ಣ ಲಕ್ಷಣವಂತೂ ಅಲ್ಲ. ಅನಗತ್ಯವಾಗಿ ಬೆವರುವುದು ಹೃದ್ರೋಗದ ಸಂಕೇತವಾಗಿರಬಹುದು. ಪಾದಗಳು ಅಥವಾ ಕಣಕಾಲುಗಳಲ್ಲಿ ಊತವು ಹೃದಯ ಕಾಯಿಲೆಯನ್ನು ಸೂಚಿಸುತ್ತದೆ. ನೀವು ಈ ಲಕ್ಷಣಗಳನ್ನು ಏಕಕಾಲದಲ್ಲಿ ಅನುಭವಿಸಿದರೆ ನೀವು ತಕ್ಷಣ ಟೆಸ್ಟ್ ಮಾಡಿಸಲೇಬೇಕು.

Source link

Leave a Reply

Your email address will not be published. Required fields are marked *