15

Image Credit : Amala paul Instagram
ದಕ್ಷಿಣ ಭಾರತದ ಖ್ಯಾತ ನಟಿ
ದಕ್ಷಿಣ ಭಾರತದ ಖ್ಯಾತ ನಟಿ ಗರ್ಭಿಣಿಯಾಗಿದ್ದಾಗಲೇ ಎರಡನೇ ಮದುವೆಯಾದ್ರು ಎಂಬ ಗಾಸಿಪ್ ಹರಿದಾಡಿತ್ತು. ಸದ್ಯ ಒಂದು ಮಗುವಿನ ತಾಯಿಯಾಗಿರುವ ಸ್ಟಾರ್ ನಟಿ, ಮಗನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡದ ಜನಪ್ರಿಯ ಸಿನಿಮಾದಲ್ಲಿಯೂ ಈ ನಟಿ ನಟಿಸಿದ್ದಾರೆ.
25
Image Credit : Amala paul Instagram
ಕನ್ನಡ ಸಿನಿಮಾದಲ್ಲಿಯೂ ನಟನೆ
23ನೇ ಫೆಬ್ರವರಿ 2017ರಂದು ಬಿಡುಗಡೆಯಾದ ಕನ್ನಡ ಸಿನಿಮಾಗೆ ಎಸ್.ಕೃಷ್ಣ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಬಾಕ್ಸ್ ಆಫಿಸ್ನಲ್ಲಿ 26-36 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ನಾಯಕಿಯಾಗಿ ಈ ನಟಿ ನಟಿಸಿದ್ದರು. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದರು. ಯಾರು ಈ ನಟಿ ಎಂದು ನೋಡೋಣ ಬನ್ನಿ.
35
Image Credit : our own
ಅಮಲಾ ಪೌಲ್
ಅಮಲಾ ಪೌಲ್ ಕನ್ನಡದ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದರು. ತಮಿಳಿನ ‘ಸಿಂಧು ಸಮವೇಲಿ’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಸಿಂಧು ಸಮವೇಲಿಯಲ್ಲಿ ಮೋಡಿ ಮಾಡಿದ ಅಮಲಾ ಪೌಲ್ ಅವರಿಗೆ ಕಾಲಿವುಡ್ ಸಾಲು ಸಾಲು ಅವಕಾಶಗಳನ್ನು ನೀಡಿತು. ಈ ವೇಳೆ ಎಎಲ್ ವಿಜಯ್ ಜೊತೆ ಅಮಲಾ ಹೆಸರು ಕೇಳಿ ಬಂದಿತ್ತು. 2014ರಲ್ಲಿ ವಿಜಯ್ ಜೊತೆ ಅಮಲಾ ಪೌಲ್ ಮದುವೆಯಾಯ್ತು.
45
Image Credit : @amalapaul
ಗಂಡು ಮಗುವಿನ ತಾಯಿ
55
Image Credit : our own
ಗರ್ಭಿಣಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.