ವಜ್ರಮುನಿ (ವಜ್ರಮುನಿ) ಅವರು ಕನ್ನಡ ಚಿತ್ರರಂಗದ ಲಿಜೆಂಡರಿ ನಟ. ನೂರಾರು ಸಿನಿಮಾಗಳಲ್ಲಿ ಖಳನಟನಾಗಿ ಅಬ್ಬರಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವಾರು ಅದ್ಭುತ ಸಿನಿಮಾಗಳು, ಪಾತ್ರಗಳು. ವಜ್ರಮುನಿ ಅವರು ನಿಧನರಾಗಿ 20 ವರ್ಷಕ್ಕೆ ಸರಿಯಾಗಿ. ಹಲವು ಸಿನಿಮಾಗಳಲ್ಲಿ ಅಬ್ಬರಿಸಿರುವ ವಜ್ರಮುನಿ ಅವರ ಕೊನೆಯ ದಿನಗಳು ಬಹಳ ಕಷ್ಟಕರವಾಗಿತ್ತು, ಕರುಣಾಜನಕವಾಗಿತ್ತು. ವಜ್ರಮುನಿ ಅವರ ವೈಯಕ್ತಿಕ ಜೀವನ ಹೇಗಿತ್ತು? ಅವರ ಜೀವನದ ಕೊನೆಯ ದಿನಗಳು ಹೇಗಿದ್ದವು? ಮಾಹಿತಿ ಇಲ್ಲಿ ತಿಳಿಯಿರಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ