Headlines

Video: ಬೈಕ್​ಗೆ ಡಿಕ್ಕಿ ಹೊಡೆದು 100 ಮೀಟರ್​ ದೂರ ಎಳೆದೊಯ್ದ ಕಾರು

Video: ಬೈಕ್​ಗೆ ಡಿಕ್ಕಿ ಹೊಡೆದು 100 ಮೀಟರ್​ ದೂರ ಎಳೆದೊಯ್ದ ಕಾರು


ಹೈದರಾಬಾದ್, ಜನವರಿ 18: ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ತಡರಾತ್ರಿ ಹಿಟ್ ಆಂಡ್ ರನ್ ಘಟನೆ ನಡೆದಿದ್ದು 28 ವರ್ಷದ ಯುವಕನ ಸ್ಥಿತಿ ಗಂಭೀರವಾಗಿದೆ.ಸ್ನೇಹಿತರನ್ನು ಭೇಟಿಯಾಗಿ ಸುನಿಲ್ ಕುಮಾರ್ ತಮ್ಮ ಸೈಕಲ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ. ರಾತ್ರಿ 12.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಕಾರು ಸುನಿಲ್ ಕುಮಾರ್ ಮತ್ತು ಅವರ ಬೈಕ್ 100 ಮೀಟರ್ ದೂರದವರೆಗೆ ಎಳೆದೊಯ್ದಿದೆ.ಘಟನಾ ಸ್ಥಳದಲ್ಲಿ ಇರಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯ ಸೆರೆಯಾಗಿದೆ.ಸುನಿಲ್ ಅವರ ಸ್ಥಿತಿ ಚಿಂತಾಜನಕವಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *