Skip to content
March 22, 2026
  • 1 ಕೋಟಿ ಮೌಲ್ಯದ ನೋಟು ಬಿಡುಗಡೆ ಮಾಡಿದ ಇರಾನ್‌-ಡಾಲರ್‌ ವಿರುದ್ಧ ರಿಯಾಲ್ ಮೌಲ್ಯ ಭಾರೀ ಕುಸಿತ | Iran Issues New Banknote Worth 1 Crore
  • ರಂಜಾನ್‌ ದಿನವೇ ಜೆರುಸಲೇಂ ಸಮೀಪ ಇರಾನ್‌ ಕ್ಷಿಪಣಿ ದಾಳಿ- ಸದ್ದಾಂ ಹುಸೇನ್‌ಗಾದ ಗತಿಯೇ ಟ್ರಂಪ್‌ ಮತ್ತು ನೆತನ್ಯಾಹುಗೂ | Fate Of Saddam Hussein Awaits Donald Trump And Benjamin Netanyahu Iran
  • ಭಾರತಕ್ಕೆ ಬೇಕಿದ್ದ ಪಾಕ್‌ ಉಗ್ರ ಅನಾಮಿಕ ವ್ಯಕ್ತಿ ಗುಂಡಿಗೆ ಬಲಿ – ಕಾಶ್ಮೀರದಲ್ಲಿ ಜಿಹಾದಿ ನಡೆಸುತ್ತಿದ್ದ ಬಿಲಾಲ್‌ | Notorious Militant Wanted By India Shot Dead In Pakistan
  • ಅಮೆರಿಕ ಆರ್ಥಿಕತೆಗೆ ಏಟು ನೀಡಲು ದುಬೈಗೆ ಇರಾನ್‌ ಭಾರಿ ದಾಳಿ- ಅಮೆರಿಕದಲ್ಲಿ ಯುಎಇ ಹೂಡಿಕೆ ಹೆಚ್ಚು | Iran Launches Major Strike On Dubai Aiming To Hit United States Economy

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • 1 ಕೋಟಿ ಮೌಲ್ಯದ ನೋಟು ಬಿಡುಗಡೆ ಮಾಡಿದ ಇರಾನ್‌-ಡಾಲರ್‌ ವಿರುದ್ಧ ರಿಯಾಲ್ ಮೌಲ್ಯ ಭಾರೀ ಕುಸಿತ | Iran Issues New Banknote Worth 1 Crore

    1 ಕೋಟಿ ಮೌಲ್ಯದ ನೋಟು ಬಿಡುಗಡೆ ಮಾಡಿದ ಇರಾನ್‌-ಡಾಲರ್‌ ವಿರುದ್ಧ ರಿಯಾಲ್ ಮೌಲ್ಯ ಭಾರೀ ಕುಸಿತ | Iran Issues New Banknote Worth 1 Crore

    5 minutes ago
  • ರಂಜಾನ್‌ ದಿನವೇ ಜೆರುಸಲೇಂ ಸಮೀಪ ಇರಾನ್‌ ಕ್ಷಿಪಣಿ ದಾಳಿ- ಸದ್ದಾಂ ಹುಸೇನ್‌ಗಾದ ಗತಿಯೇ ಟ್ರಂಪ್‌ ಮತ್ತು ನೆತನ್ಯಾಹುಗೂ | Fate Of Saddam Hussein Awaits Donald Trump And Benjamin Netanyahu Iran

    ರಂಜಾನ್‌ ದಿನವೇ ಜೆರುಸಲೇಂ ಸಮೀಪ ಇರಾನ್‌ ಕ್ಷಿಪಣಿ ದಾಳಿ- ಸದ್ದಾಂ ಹುಸೇನ್‌ಗಾದ ಗತಿಯೇ ಟ್ರಂಪ್‌ ಮತ್ತು ನೆತನ್ಯಾಹುಗೂ | Fate Of Saddam Hussein Awaits Donald Trump And Benjamin Netanyahu Iran

    13 minutes ago
  • ಭಾರತಕ್ಕೆ ಬೇಕಿದ್ದ ಪಾಕ್‌ ಉಗ್ರ ಅನಾಮಿಕ ವ್ಯಕ್ತಿ ಗುಂಡಿಗೆ ಬಲಿ – ಕಾಶ್ಮೀರದಲ್ಲಿ ಜಿಹಾದಿ ನಡೆಸುತ್ತಿದ್ದ ಬಿಲಾಲ್‌ | Notorious Militant Wanted By India Shot Dead In Pakistan

    ಭಾರತಕ್ಕೆ ಬೇಕಿದ್ದ ಪಾಕ್‌ ಉಗ್ರ ಅನಾಮಿಕ ವ್ಯಕ್ತಿ ಗುಂಡಿಗೆ ಬಲಿ – ಕಾಶ್ಮೀರದಲ್ಲಿ ಜಿಹಾದಿ ನಡೆಸುತ್ತಿದ್ದ ಬಿಲಾಲ್‌ | Notorious Militant Wanted By India Shot Dead In Pakistan

    26 minutes ago
  • ಅಮೆರಿಕ ಆರ್ಥಿಕತೆಗೆ ಏಟು ನೀಡಲು ದುಬೈಗೆ ಇರಾನ್‌ ಭಾರಿ ದಾಳಿ- ಅಮೆರಿಕದಲ್ಲಿ ಯುಎಇ ಹೂಡಿಕೆ ಹೆಚ್ಚು | Iran Launches Major Strike On Dubai Aiming To Hit United States Economy

    ಅಮೆರಿಕ ಆರ್ಥಿಕತೆಗೆ ಏಟು ನೀಡಲು ದುಬೈಗೆ ಇರಾನ್‌ ಭಾರಿ ದಾಳಿ- ಅಮೆರಿಕದಲ್ಲಿ ಯುಎಇ ಹೂಡಿಕೆ ಹೆಚ್ಚು | Iran Launches Major Strike On Dubai Aiming To Hit United States Economy

    41 minutes ago
  • ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 22ರ ದಿನಭವಿಷ್ಯ

    ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 22ರ ದಿನಭವಿಷ್ಯ

    4 hours ago
  • ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 22ರ ದಿನಭವಿಷ್ಯ

    ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 22ರ ದಿನಭವಿಷ್ಯ

    4 hours ago
  • Home
  • ಈಗ ಕನ್ನಡ
  • 9ನೇ ದಿನ ಉತ್ಖನನದಲ್ಲಿ ಲಕ್ಕುಂಡಿ ಮನೆಯ ಗೋಡೆಗಳಲ್ಲೂಅದ್ಭುತ ಐತಿಹಾಸಿಕ ಕುರುಹು ಪತ್ತೆ | Historical Relics Discovered On The Walls Of Lakkundi House 9 Day Excavation Mrq
  • ಈಗ ಕನ್ನಡ

9ನೇ ದಿನ ಉತ್ಖನನದಲ್ಲಿ ಲಕ್ಕುಂಡಿ ಮನೆಯ ಗೋಡೆಗಳಲ್ಲೂಅದ್ಭುತ ಐತಿಹಾಸಿಕ ಕುರುಹು ಪತ್ತೆ | Historical Relics Discovered On The Walls Of Lakkundi House 9 Day Excavation Mrq

anil2 months ago01 mins
9ನೇ ದಿನ ಉತ್ಖನನದಲ್ಲಿ ಲಕ್ಕುಂಡಿ ಮನೆಯ ಗೋಡೆಗಳಲ್ಲೂಅದ್ಭುತ ಐತಿಹಾಸಿಕ ಕುರುಹು ಪತ್ತೆ | Historical Relics Discovered On The Walls Of Lakkundi House 9 Day Excavation Mrq

 9ನೇ ದಿನದ ಉತ್ಖನನದಲ್ಲಿ, ಸಾಮಾನ್ಯ ಮನೆಗಳ ಗೋಡೆಗಳು ಮತ್ತು ಬಾವಿ ಕಟ್ಟೆಗಳಲ್ಲಿ 12ನೇ ಶತಮಾನದ ಹಾಗೂ ಕಲ್ಯಾಣ ಚಾಲುಕ್ಯರ ಕಾಲದ ಅಪರೂಪದ ಶಿಲಾಕೃತಿಗಳು ಪತ್ತೆಯಾಗಿವೆ. ದಾನ ಶಿಲೆ, ದ್ವಾರಪಾಲಕ ಶಿಲೆ ಸೇರಿದಂತೆ ಈ ಆವಿಷ್ಕಾರಗಳು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿವೆ.

2 Min read

Published : Jan 25 2026, 05:17 AM IST

16

 9ನೇ ದಿನ

Image Credit : Kannada Prabha

9ನೇ ದಿನ

ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯವು 9ನೇ ದಿನ ಪೂರೈಸಿದ್ದು, ನಿತ್ಯ ಇಲ್ಲಿನ ಮಣ್ಣಿನಿಂದ ಹೊಸ ಇತಿಹಾಸದ ಕುರುಹುಗಳು ಆಚೆ ಬರುತ್ತಿವೆ. ಮತ್ತೊಂದೆಡೆ ಗ್ರಾಮದ ಸಾಮಾನ್ಯ ಮನೆಗಳ ಗೋಡೆಗಳಲ್ಲೂ ಅದ್ಭುತ ಶಿಲಾಕೃತಿಗಳು ಪತ್ತೆಯಾಗಿವೆ.

26

 12ನೇ ಶತಮಾನದ ಕೃತಿಗಳು

Image Credit : Asianet News

12ನೇ ಶತಮಾನದ ಕೃತಿಗಳು

ಲಕ್ಕುಂಡಿಯ ಇತಿಹಾಸ ಕೇವಲ ದೇವಸ್ಥಾನಗಳಿಗೆ ಸೀಮಿತವಾಗಿಲ್ಲ ಎನ್ನುವುದಕ್ಕೆ ಶನಿವಾರ ಬಳಗಾನೂರು ಎನ್ನುವವರ ಕುಟುಂಬದ ತೋಟದ ಮನೆಯ ಗೋಡೆಯಲ್ಲಿ ದೊರೆತ 12ನೇ ಶತಮಾನದ ಕೃತಿಗಳು ಹಾಗೂ ರವದಿ ಕುಟುಂಬದ ಜಮೀನಿನ ಬಾವಿಯ ಕಟ್ಟೆಯಲ್ಲಿ ಸಿಕ್ಕ ಕಲ್ಯಾಣ ಚಾಲುಕ್ಯರ ಕಾಲದ ಕೆತ್ತನೆಗಳೇ ಸಾಕ್ಷಿಯಾಗಿ

36

 ದಾನ ಶಿಲೆ, ದ್ವಾರಪಾಲಕನ ಶಿಲೆ ಹಾಗೂ ಬೋದಿಗೆ ಶಿಲೆ

Image Credit : Asianet News

ದಾನ ಶಿಲೆ, ದ್ವಾರಪಾಲಕನ ಶಿಲೆ ಹಾಗೂ ಬೋದಿಗೆ ಶಿಲೆ

ಗೋಡೆಯ ಸಿಮೆಂಟ್ ಪ್ಲಾಸ್ಟರ್ ತೆರವು ಮಾಡಿದಾಗ ದಾನ ಶಿಲೆ, ದ್ವಾರಪಾಲಕನ ಶಿಲೆ ಹಾಗೂ ಬೋದಿಗೆ ಶಿಲೆಗಳು ಕಂಡಬಂದಿವೆ. ಬಾವಿಯ ಕಟ್ಟೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ದೇವಸ್ಥಾನದ ಬಾಗಿಲಿಗೆ ಬಳಸುವ ಕಂಬದ ಮಾದರಿಯ ಶಿಲೆ ಪತ್ತೆಯಾಗಿದ್ದು, ನಾಟ್ಯ ಭಂಗಿಯಲ್ಲಿರುವ ಸುಂದರ ಕಲಾಕೃತಿ ಕಂಡುಬಂದಿದೆ. ಅಲ್ಲದೇ ವಿಜಯನಗರ ಕಾಲದ ನಾಗಮಣಿ ನಾಗಶಿಲೆಯೂ ​ರವದಿ ಕುಟುಂಬದ ಜಮೀನಿನಲ್ಲಿ ಪತ್ತೆಯಾಗಿದ್ದು, ಪ್ರಸ್ತುತ ಕುಟುಂಬದವರಿಂದ ಪೂಜೆಗೊಳ್ಳುತ್ತಿದೆ.

46

 ಹಸ್ತಾಂತರಿಸಲು ಸಿದ್ಧ

Image Credit : Asianet News

ಹಸ್ತಾಂತರಿಸಲು ಸಿದ್ಧ

ಪೂರ್ವಜರು ಇವುಗಳನ್ನು ಬಳಸಿಕೊಂಡು ಗೋಡೆ ನಿರ್ಮಿಸಿದ್ದರು. ನಮಗೆ ಇದರ ಮಹತ್ವ ತಿಳಿದಿರಲಿಲ್ಲ. ಸರ್ಕಾರ ಕೇಳಿದರೆ ಈ ಶಿಲಾಕೃತಿಗಳನ್ನು ಹಸ್ತಾಂತರಿಸಲು ಸಿದ್ಧ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯ ಶಿಲೆಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

56

ತಜ್ಞರ ವಿಶ್ಲೇಷಣೆ:

Image Credit : Asianet News

ತಜ್ಞರ ವಿಶ್ಲೇಷಣೆ:

66

ಟಂಕಶಾಲೆಯಲ್ಲಿ ನಾಣ್ಯಗಳು ಸಿಗುವ ಸಾಧ್ಯತೆ

Image Credit : Asianet News

ಟಂಕಶಾಲೆಯಲ್ಲಿ ನಾಣ್ಯಗಳು ಸಿಗುವ ಸಾಧ್ಯತೆ

ದಾನ ಚಿಂತಾಮಣಿ ಅತ್ತಿಮಬ್ಬೆಯ ಅರಮನೆ ಇಲ್ಲೇ ಇತ್ತು ಎಂದು ಶಾಸನಗಳು ಹೇಳುತ್ತವೆ. ಆಕೆ 1001 ಜಿನ ದೇವಾಲಯಗಳನ್ನು ಕಟ್ಟಿಸಿದ್ದಳು ಎಂಬ ಹೆಗ್ಗಳಿಕೆ ಈ ನಾಡಿಗಿದೆ. ಆದರೆ, ಜನಸಾಮಾನ್ಯರಲ್ಲಿರುವ ನಿಧಿಯ ನಂಬಿಕೆಯನ್ನು ಅವರು ತಳ್ಳಿಹಾಕಿದ್ದು, ಶಾಸನಗಳಲ್ಲಿ ನಿಧಿಯ ಉಲ್ಲೇಖವಿಲ್ಲ. ಬದಲಾಗಿ ಅಂದಿನ ಟಂಕಶಾಲೆಯಲ್ಲಿ ನಾಣ್ಯಗಳು ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ

ಇದನ್ನೂ ಓದಿ: Lakkundi excavation ಬಾವಿಯ ಗೋಡೆಗಳು ಹೇಳ್ತಿವೆ ಇತಿಹಾಸ; 12 ನೇ ಶತಮಾನದ ಶಿಲೆಗಳು ಪತ್ತೆ

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: Horoscope Today 25 January : ಇಂದು ಈ ರಾಶಿಯವರ ನಂಬಿಕೆ ಸುಳ್ಳಾಗಲಿದೆ
Next: 592ರಲ್ಲಿ 243 ಭರವಸೆ ಈಡೇರಿಸಿ, ನುಡಿದಂತೆ ನಡೆಯುವ ಸರ್ಕಾರ ನಮ್ಮದು: ಸಿಎಂ ಸಿದ್ದರಾಮಯ್ಯ | Ours Is A Government Has Fulfilled 243 Out Of 592 Promises Cm Siddaramaiah Mrq

Leave a Reply Cancel reply

Your email address will not be published. Required fields are marked *

Related News

1 ಕೋಟಿ ಮೌಲ್ಯದ ನೋಟು ಬಿಡುಗಡೆ ಮಾಡಿದ ಇರಾನ್‌-ಡಾಲರ್‌ ವಿರುದ್ಧ ರಿಯಾಲ್ ಮೌಲ್ಯ ಭಾರೀ ಕುಸಿತ | Iran Issues New Banknote Worth 1 Crore

1 ಕೋಟಿ ಮೌಲ್ಯದ ನೋಟು ಬಿಡುಗಡೆ ಮಾಡಿದ ಇರಾನ್‌-ಡಾಲರ್‌ ವಿರುದ್ಧ ರಿಯಾಲ್ ಮೌಲ್ಯ ಭಾರೀ ಕುಸಿತ | Iran Issues New Banknote Worth 1 Crore

anil5 minutes ago 0
ರಂಜಾನ್‌ ದಿನವೇ ಜೆರುಸಲೇಂ ಸಮೀಪ ಇರಾನ್‌ ಕ್ಷಿಪಣಿ ದಾಳಿ- ಸದ್ದಾಂ ಹುಸೇನ್‌ಗಾದ ಗತಿಯೇ ಟ್ರಂಪ್‌ ಮತ್ತು ನೆತನ್ಯಾಹುಗೂ | Fate Of Saddam Hussein Awaits Donald Trump And Benjamin Netanyahu Iran

ರಂಜಾನ್‌ ದಿನವೇ ಜೆರುಸಲೇಂ ಸಮೀಪ ಇರಾನ್‌ ಕ್ಷಿಪಣಿ ದಾಳಿ- ಸದ್ದಾಂ ಹುಸೇನ್‌ಗಾದ ಗತಿಯೇ ಟ್ರಂಪ್‌ ಮತ್ತು ನೆತನ್ಯಾಹುಗೂ | Fate Of Saddam Hussein Awaits Donald Trump And Benjamin Netanyahu Iran

anil13 minutes ago 0
ಭಾರತಕ್ಕೆ ಬೇಕಿದ್ದ ಪಾಕ್‌ ಉಗ್ರ ಅನಾಮಿಕ ವ್ಯಕ್ತಿ ಗುಂಡಿಗೆ ಬಲಿ – ಕಾಶ್ಮೀರದಲ್ಲಿ ಜಿಹಾದಿ ನಡೆಸುತ್ತಿದ್ದ ಬಿಲಾಲ್‌ | Notorious Militant Wanted By India Shot Dead In Pakistan

ಭಾರತಕ್ಕೆ ಬೇಕಿದ್ದ ಪಾಕ್‌ ಉಗ್ರ ಅನಾಮಿಕ ವ್ಯಕ್ತಿ ಗುಂಡಿಗೆ ಬಲಿ – ಕಾಶ್ಮೀರದಲ್ಲಿ ಜಿಹಾದಿ ನಡೆಸುತ್ತಿದ್ದ ಬಿಲಾಲ್‌ | Notorious Militant Wanted By India Shot Dead In Pakistan

anil26 minutes ago 0
ಅಮೆರಿಕ ಆರ್ಥಿಕತೆಗೆ ಏಟು ನೀಡಲು ದುಬೈಗೆ ಇರಾನ್‌ ಭಾರಿ ದಾಳಿ- ಅಮೆರಿಕದಲ್ಲಿ ಯುಎಇ ಹೂಡಿಕೆ ಹೆಚ್ಚು | Iran Launches Major Strike On Dubai Aiming To Hit United States Economy

ಅಮೆರಿಕ ಆರ್ಥಿಕತೆಗೆ ಏಟು ನೀಡಲು ದುಬೈಗೆ ಇರಾನ್‌ ಭಾರಿ ದಾಳಿ- ಅಮೆರಿಕದಲ್ಲಿ ಯುಎಇ ಹೂಡಿಕೆ ಹೆಚ್ಚು | Iran Launches Major Strike On Dubai Aiming To Hit United States Economy

anil41 minutes ago 0
all rights reserved kannadaprajavani.in@2025 Powered By BlazeThemes.