Holastak 2026: ಮಾರ್ಚ್​ 3ರ ಹೋಳಿಯವರೆಗೆ ಈ ಆರು ರಾಶಿಗಳು ಮೈಯೆಲ್ಲಾ ಕಣ್ಣಾಗಿರಿ; ಎಡವಿದರೆ ಅಪಾಯ | Holashtak 2026 Horoscope Negative Effects On 6 Zodiac Signs During 24 Feb To 3 March Suc

ಹಿರಣ್ಯಕಶಿಪು, ಭಕ್ತ ಪ್ರಹ್ಲಾದನಿಗೆ ಅತ್ಯಂತ ಕ್ರೂರವಾಗಿ ನಡೆಸಿಕೊಂಡು ಎಂಟು ದಿನಗಳನ್ನು ಹೋಲಿಕಾಷ್ಟ ದಿನವಾಗಿ ಅಚರಿಸಲಾಗುತ್ತದೆ. ಇದನ್ನು ಹೋಲಾಷ್ಟಕ (Hokastaka- 2026) ಎಂದೂ ಕರೆಯುತ್ತಾರೆ. ಹೋಳಿ ಹಬ್ಬದ ಮುಂಚಿನ ಎಂಟು ದಿನಗಳು ಇದಾಗಿವೆ. 2026 ರಲ್ಲಿ, ಹೋಲಾಷ್ಟಕವು ಫೆಬ್ರವರಿ 24 ರಂದು ಪ್ರಾರಂಭವಾಗಿ ಮಾರ್ಚ್ 3 ರಂದು ಕೊನೆಗೊಳ್ಳುತ್ತದೆ. ಈ ಬಾರಿ, ಈ ಅವಧಿಯು ಪೂರ್ಣ ಎಂಟು ದಿನಗಳವರೆಗೆ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೇತು ಹೊರತುಪಡಿಸಿ ಇತರ ಗ್ರಹಗಳು ಈ ದಿನಗಳಲ್ಲಿ ಕೋಪಗೊಂಡ ಸ್ಥಿತಿಯಲ್ಲಿರಬಹುದು ಎಂದು ನಂಬಲಾಗಿದೆ, ಈ ಸಮಯದಲ್ಲಿ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ಅನ್ವಯ ಆಗುತ್ತದೆ. ಆದರೆ ಅದರಲ್ಲಿಯೂ ಈ ಆರು ರಾಶಿಗಳು ಮಾತ್ರ ಅತ್ಯಂತ ಜಾಗರೂಕರಾಗಿ ಇರಬೇಕಾಗುತ್ತದೆ.

Source link

Leave a Reply

Your email address will not be published. Required fields are marked *