Headlines

Horoscope Today 12 November: ಇಂದು ಈ ರಾಶಿಯವರಿಗೆ ಅನುಕಂಪವೇ ಅಧಿಕವಾಗಿ ಕೆಲಸ ಮಾಡಲಿದ್ದು, ದುರುಪಯೋಗ ಸಾಧ್ಯತೆ

Horoscope Today 12 November: ಇಂದು ಈ ರಾಶಿಯವರಿಗೆ ಅನುಕಂಪವೇ ಅಧಿಕವಾಗಿ ಕೆಲಸ ಮಾಡಲಿದ್ದು, ದುರುಪಯೋಗ ಸಾಧ್ಯತೆ

Horoscope Today 12 November: ಇಂದು ಈ ರಾಶಿಯವರಿಗೆ ಅನುಕಂಪವೇ ಅಧಿಕವಾಗಿ ಕೆಲಸ ಮಾಡಲಿದ್ದು, ದುರುಪಯೋಗ ಸಾಧ್ಯತೆ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಸಂಯೋಜನೆ ಡಾ. ಬಸವರಾಜ ಗುರೂಜಿ ಅವರು 2025ರ ನವೆಂಬರ್ 12 ರಂದು ದ್ವಾದಶ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ಇದು ವಿಶ್ವ ವಸನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸದ, ಕೃಷ್ಣಪಕ್ಷದ ಅಷ್ಟಮಿ, ಆಶ್ಲೇಷ ನಕ್ಷತ್ರ, ಶುಕ್ಲ ಯೋಗ, ಬಾಲವಕರಣ ಇರತಕ್ಕಂತಹ ಬುಧವಾರದ ದಿನವಾಗಿದೆ.

ರವಿ ತುಲಾ ರಾಶಿಯಲ್ಲಿ ಮತ್ತು ಚಂದ್ರ ಕರ್ಕಾಟಕ ರಾಶಿಯ ಆಶ್ಲೇಷ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿರುತ್ತಾರೆ. ಈ ದಿನವು ಕಾಲಾಷ್ಟಮಿ ಮತ್ತು ವಿಶ್ವ ನ್ಯೂಮೋನಿಯಾ ದಿನದಿಂದ ಕೂಡ ಆಚರಿಸದಿದ್ದರೆ. ಸಂಧ್ಯಾಕಾಲದಲ್ಲಿ ಶಿವನ ದೇವಸ್ಥಾನದಲ್ಲಿ ದೀಪ ಹಚ್ಚುವುದರಿಂದ ಅಪಮೃತ್ಯುವಿನಿಂದ ದೂರವಿರಬಹುದು ಎಂದು ಗುರುಜಿ.

ಮೇಷ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದ್ದು, ಆರ್ಥಿಕವಾಗಿ ಉತ್ತಮವಾಗಿದೆ. ಬುದ್ಧಿ ಶಕ್ತಿಯಿಂದ ಅದೃಷ್ಟ ಕೂಡಿಬರಲಿದೆ, ವ್ಯವಹಾರ, ವ್ಯಾಪಾರ, ರೈತರು, ಶುಭ ಫಲ ದೊರೆಯಲಿದೆ. ಆರೋಗ್ಯದಲ್ಲಿ ಜಾಗ್ರತೆ ವಹಿಸುವುದು ಅಗತ್ಯ. ನೇರಳೆ ಬಣ್ಣದ ಬಳಕೆ ಮತ್ತು ಉತ್ತರದ ದಿಕ್ಕಿನ ಪ್ರಯಾಣಗಳು ಶುಭಕರ.

Source link

Leave a Reply

Your email address will not be published. Required fields are marked *