ಅಕ್ಟೋಬರ್ 19, ಭಾನುವಾರ, ದಕ್ಷಿಣಾಯಣ, ಶರದ್ ಕಾಲೇಜಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ತ್ರಯೋದಶಿ ತಿಥಿ, ಐಂದ್ರ ಯೋಗ, ಮಣಿಕ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಸಂಸ್ಥೆಯ ಡಾ ಬಸವರಾಜ ಗುರೂಜಿ ತಿಳಿಸಿದ್ದಾರೆ. ಪರೋಕ್ಷ ವಿರೋಧ, ಭೂವಿಕ್ರಯ, ಸುರಕ್ಷತೆ, ಭಾವದ ಅಂತರ, ಪ್ರಯಾಣದಲ್ಲಿ ಧನಸಹಾಯ, ಹೋಲಿಕೆಯಿಂದ ಬೇಸರ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ ಇಂದಿನ ವಿಶೇಷ.