
ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷದ ಅಷ್ಟಮಿ, ಶೋಭನ ಯೋಗ, ಆರಿದ್ರಾ ನಕ್ಷತ್ರ ಮತ್ತು ಭವಕರಣ ಇರಲಿದೆ. ರವಿ ಮೀನ ರಾಶಿಯಲ್ಲೂ, ಚಂದ್ರ ಮಿಥುನ ರಾಶಿಯಲ್ಲೂ ಸಂಚಾರ ಮಾಡಲಿದ್ದಾರೆ. ಇಂದು ಗುರುವಾರದಂದು ಗುರುಗಳ ಸ್ಮರಣೆಗೆ ವಿಶೇಷ ಮಹತ್ವವಿದೆ. ಅಶೋಕಾಷ್ಟಮಿ ಆಚರಣೆ, ಅಲಂಕಾರ ಯಾತ್ರೆ, ಮದ್ದೂರಿನ ಮಹೋತ್ಸವ, ಕಿಗ್ಗಾ ಋಷ್ಯಶೃಂಗ ಪರ್ವತದ ರಥೋತ್ಸವಗಳು ನಡೆಯುವ ಪರ್ವಕಾಲ ಇದಾಗಿದೆ. ರಾಶಿಯ ಆರ್ಥಿಕ ಪರಿಸ್ಥಿತಿ, ಉದ್ಯೋಗ, ಕುಟುಂಬ ಸಂಬಂಧಗಳು, ಆರೋಗ್ಯ ಮತ್ತು ಇತರ ಪ್ರಮುಖ ಅಂಶಗಳ ಬಗ್ಗೆ ಡಾ. ಬಸವರಾಜ ಗುರೂಜಿ ಅವರು ನೀಡಿರುವ ಸಂಪೂರ್ಣ ಮಾಹಿತಿ ವಿಡಿಯೋದಲ್ಲಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.