Naanu Nandini viral reel story ‘ನಾನು ನಂದಿನಿ’ ಹಾಡು ಹಿಟ್ ಆಗಿದ್ದು ಹೇಗೆ? ರಹಸ್ಯ ಬಿಚ್ಚಿಟ್ಟ ವಿಕಿಪಿಡಿಯಾ | How Did The Song Naanu Nandini Become A Hit Vickypedia Vikas Reveals Secret Mrq

ನಾನು ನಂದಿನಿ, ಬೆಂಗಳೂರಿಗೆ ಬಂದೀನಿ, ಪಿಜಿಯಲ್ಲರ್ತೀನಿ ಎಂಬ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಈವರೆಗೆ ನಾನು ನಂದಿನಿ ರೀಲ್ಸ್‌ ಯುಟ್ಯುಬ್‌ನಲ್ಲಿ 10 ಮಿಲಿಯನ್‌ಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಈ ಹಾಡಿಗೆ ಸ್ಟಾರ್‌ಗಳಿಂದ ಹಿಡಿದು ಚಿಕ್ಕ ಚಿಕ್ಕ ಮಕ್ಕಳು ಸಹ ರೀಲ್ಸ್ ಮಾಡಿದ್ದರು. VickyPedia Kannada ಪೇಜ್‌ನಲ್ಲಿ ಅತ್ಯಧಿಕ ವ್ಯೂವ್ ಪಡೆದ ವಿಡಿಯೋಗಳಲ್ಲಿ ಇದಾಗಿದೆ.

Source link

Leave a Reply

Your email address will not be published. Required fields are marked *