ಕೇಂದ್ರ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಪರಿಷ್ಕರಣೆ. ಪರಿಷ್ಕರಣೆಯಿಂದಾಗಿ ಪರಿಷ್ಕರಣೆಯಿಂದಾಗಿ ಹಲವು ಬೆಲೆಯಲ್ಲಿ ಭಾರೀ ಇಳಿಕೆ ಕಂಡು. ಆದರೆ ಇತ್ತ ಇದೇ ಇಂಡಿಯನ್ ಪ್ರೀಮಿಯರ್ ಲೀಗ್ನ (ipl 2026) ಟಿಕೆಟ್ಗಳ ಮತ್ತಷ್ಟು.
ಹೌದು, ಕೇಂದ್ರ ಸರ್ಕಾರ ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ಮಾಡಿದ್ದು, ಶೇ 12 ಮತ್ತು ಶೇ 28 ರ ಸ್ಲ್ಯಾಬ್ ತೆರಿಗೆಗಳನ್ನು ತೆರಿಗೆಗಳನ್ನು. ಶೇ 5 ಮತ್ತು ಶೇ 18 ರ ತೆರಿಗೆ ಮಾತ್ರ. ಇದರಿಂದ ಅನೇಕ ಬೆಲೆಗಳು.
ಇದೇ ವೇಳೆ ಐಪಿಎಲ್ ಟಿಕೆಟ್‌ಗಳ ಮೇಲಿನ ಜಿಎಸ್‌ಟಿ ಹೆಚ್ಚಿಸಲಾಗಿದೆ. ಕಳೆದ ಕಳೆದ ಬಾರಿಗಿಂತ ಐಪಿಎಲ್ ಟಿಕೆಟ್ ಶೇ .12 ರಷ್ಟು ಜಿಎಸ್ಟಿ ದರ.
ಈ, 1000. ಮೌಲ್ಯದ ಐಪಿಎಲ್ ಟಿಕೆಟ್‌ಗಳ 28% ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದರಿಂದಾಗಿ ಟಿಕೆಟ್‌ನ ಒಟ್ಟು 1280 ರೂ.ಗಳಾಗುತ್ತಿದ್ದರು. ಇದೀಗ ಐಪಿಎಲ್ ಟಿಕೆಟ್ಗಳ ಶೇ .40 ರಷ್ಟು ಜಿಎಸ್ಟಿ ವಿಧಿಸಲಿದ್ದಾರೆ.
ಮುಂದಿನ ಮುಂದಿನ ಸೀಸನ್ ವೇಳೆ ಟಿಕೆಟ್ ದರಗಳು ಮತ್ತಷ್ಟು. ಅಂದರೆ 1000. ಟಿಕೆಟ್, ಅದರ ಮೇಲೆ .40 ರಷ್ಟು. ಇದರಿಂದ 1000. ಟಿಕೆಟ್ ದರವು 1400. ಆಗಲಿದೆ ವರದಿಯಾಗಿದೆ.
ಇದೇ ರೀತಿ ಕಡಿಮೆ ಟಿಕೆಟ್ ದರವಾಗಿರುವ 500 ರೂ.ಗಳ ಹೊಸ ಬೆಲೆಯು 700 . . ಇದಕ್ಕೂ 500. ದರವು ಜಿಎಸ್ಟಿ ಸೇರಿ 640 ರೂ.ಗೆ ಮಾರಾಟ. ಇನ್ನು 2000 ರೂ.ಗಳ ಟಿಕೆಟ್ಗೆ 2560 ರೂ.ಗಳ ಬದಲಿಗೆ 2800 ರೂ.ಗಳನ್ನು ಪಾವತಿಸಬೇಕಾಗುತ್ತದೆ.
ಹೊಸ ಹೊಸ ಜಿಎಸ್ಟಿ ಇಂಡಿಯನ್ ಲೀಗ್ ಸೀಸನ್ ಸೀಸನ್ -19 ರ ದರಗಳು ದರಗಳು ಮತ್ತಷ್ಟು. ದರವನ್ನು ದರವನ್ನು ಕಡಿಮೆ ಐಪಿಎಲ್ ಫ್ರಾಂಚೈಸಿಗಳು ಮುಂದಾಗಲಿದ್ದಾರಾ ಕಾದು.
ಅಭಿಮಾನಿಗಳ ಆತಂಕ:
ಟಿಕೆಟ್ಗಳ ಟಿಕೆಟ್ಗಳ ಬೆಲೆಯು ಅಭಿಮಾನಿಗಳ ಕೊರತೆ ಕಂಡು ಸಾಧ್ಯತೆ. ಪರಿಷ್ಕೃತ ಪರಿಷ್ಕೃತ ಜಿಎಸ್ಟಿ ಬೆನ್ನಲ್ಲೇ ಅಭಿಮಾನಿಗಳು ಬರುವುದು ಕಡಿಮೆಯಾಗಲಿದೆಯಾ ಎಂಬ ಆತಂಕವೊಂದು. ಹೀಗಾಗಿಯೇ ಮುಂಬರುವ ಐಪಿಎಲ್ಗೂ ಟಿಕೆಟ್ ಬಗ್ಗೆ ಫ್ರಾಂಚೈಸಿಗಳ ನಡುವೆ ಚರ್ಚೆ ನಡೆಯುವ ಸಾಧ್ಯತೆ.
ಇದನ್ನೂ: ಸಿಕ್ಸ್ ಸಿಡಿಸದೇ ಬಾಬರ್ ವಿಶ್ವ ದಾಖಲೆ ಮುರಿದ ಬ್ರಿಯಾನ್ ಬೆನ್ನೆಟ್
ಮತ್ತೊಂದೆಡೆ ಮಾನ್ಯತೆ ಕ್ರೀಡಾಕೂಟದ ಟಿಕೆಟ್‌ನ ಬೆಲೆ 500. ಆಗಿದ್ದರೆ, ಮೇಲೆ ಯಾವುದೇ ಜಿಎಸ್‌ಟಿ ಇರುವುದಿಲ್ಲ ಸರ್ಕಾರ. ಹೆಚ್ಚಿನ ಬೆಲೆಯ ಟಿಕೆಟ್‌ಗಳಿಗೆ . 18 ಜಿಎಸ್‌ಟಿ ವಿಧಿಸಲಾಗುತ್ತದೆ. ಇದಲ್ಲದೆ, ಬೆಟ್ಟಿಂಗ್ಜೂಜು, ಲಾಟರಿ, ರೇಸಿಂಗ್ ಮತ್ತು ಆನ್‌ಲೈನ್ ಮನಿ ಚಟುವಟಿಕೆಗಳ ಮೇಲೆ. 40 ರಷ್ಟು ಜಿಎಸ್‌ಟಿ ವಿಧಿಸಲು ಜಿಎಸ್‌ಟಿ ಕೌನ್ಸಿಲ್ .