
ಭಾರತದ ವಿವಿಧ ರಾಜ್ಯಗಳಲ್ಲಿ ಪತ್ನಿಯರು ತಮ್ಮ ಗಂಡನನ್ನು ವಿಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಬಿಹಾರದಲ್ಲಿ ‘ಸೈಯಾನ್’, ರಾಜಸ್ಥಾನದಲ್ಲಿ ‘ಬೀಂದ್’ ಮತ್ತು ಕರ್ನಾಟಕದಲ್ಲಿ ‘ಗಂಡ’ ಎಂದು ಕರೆಯುವಂತೆ, ಪ್ರತಿಯೊಂದು ರಾಜ್ಯವೂ ತನ್ನದೇ ಆದ ವಿಶಿಷ್ಟ ಮತ್ತು ಪ್ರೀತಿಯ ಸಂಬೋಧನೆಯನ್ನು ಹೊಂದಿದೆ.
Source link
ಕರ್ನಾಟಕದಲ್ಲಿ ಗಂಡ, ಆಂಧ್ರದಲ್ಲಿ ಏವಂಡಿ, ಉಳಿದ 20 ರಾಜ್ಯದಲ್ಲಿ ಪತಿಗೆ ಎನಂತಾರೆ?