Headlines

Dubai gold in India: ದುಬೈನ ಶುದ್ಧ ಚಿನ್ನವನ್ನು ಭಾರತದಲ್ಲಿ ಮಾರಿದ್ರೆ ಇಷ್ಟು ಲಾಭ ಆಗೋದು ಪಕ್ಕಾ! | How Much Gold Can Be Brought To India From Dubai Can It Be Sold Profit Rules

ಚಿನ್ನದ ಬೆಲೆಯ ಏರಿಳಿತ, ರೂಪಾಯಿ ಮೌಲ್ಯದ ಕುಸಿತದಿಂದ ಲಾಭ ಸಿಗೋದಿಲ್ಲ.

ಬಂಗಾರದ ಬಗ್ಗೆ ಹೇಳದೆ ಭಾರತಕ್ಕೆ ತಂದರೆ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳುತ್ತಾರೆ ಅಥವಾ ಭಾರಿ ದಂಡ ಅಥವಾ ಕಾನೂನು ಕ್ರಮ ಕೈಗೊಳ್ತಾರೆ

5 ರಿಂದ 20 ಲಕ್ಷ ರೂಪಾಯಿ ಬಂಗಾರ ತಂದು ಮಾರಿದರೆ ಲಾಭವೇ?

ತಜ್ಞರ ಪ್ರಕಾರ, ಅಷ್ಟು ಲಾಭದಾಯಕವಲ್ಲ. ಕಸ್ಟಮ್ಸ್ ಸುಂಕ, ಜಿಎಸ್‌ಟಿ ಮತ್ತು ಹಣ ಪರಿವರ್ತನೆಯ ವೆಚ್ಚಗಳನ್ನು ಕಳೆದಾಗ ಸಿಗುವ ಲಾಭ ಬಹಳ ಕಡಿಮೆ.

ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ತಂದರೆ ವಾಣಿಜ್ಯ ಉದ್ದೇಶ ಎಂದು ಲೆಕ್ಕ ಬರುವುದು. ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆಯಾದಾಗ ಲಾಭ ಆಗುತ್ತದೆ, ಇಲ್ಲದಿದ್ದಲ್ಲಿ ನಷ್ಟ ಆಗುವುದು.

Source link

Leave a Reply

Your email address will not be published. Required fields are marked *