Headlines

ಅತಿ ಕಡಿಮೆ ದುಡ್ಡಿನಲ್ಲಿ ಮನೆಯಲ್ಲಿ ಕೂತು ಸೀರೆ ಇತ್ಯಾದಿಗಳನ್ನು Online ಮಾರಾಟ ಮಾಡೋದು ಹೇಗೆ? | How To Do Online Business From Home Here Is A Tips

ಮೊದಲು ನೀವು ಏನು ಮಾರಾಟ ಮಾಡಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ. ಬಟ್ಟೆ, ಆಭರಣಗಳು, ಮನೆಯ ಅಲಂಕಾರಿಕ ವಸ್ತುಗಳು ಇತ್ಯಾದಿ ಮಾರಾಟ ಮಾಡಬಹುದು.

ಗ್ರಾಫಿಕ್ ಡಿಸೈನಿಂಗ್, ಕಂಟೆಂಟ್ ರೈಟಿಂಗ್, ಆನ್‌ಲೈನ್ ಟ್ಯೂಷನ್, ಡಿಜಿಟಲ್ ಮಾರ್ಕೆಟಿಂಗ್ ಕೂಡ ಮಾಡಬಹುದು. ನೀವು ಮಾರಾಟ ಮಾಡುವ ವಸ್ತುಗಳನ್ನು ಸ್ಟಾಕ್ ಇಟ್ಟುಕೊಳ್ಳದೆ ಬೇರೆಯವರ ಉತ್ಪನ್ನಗಳನ್ನು ಕೂಡ ನಿಮ್ಮ ವೆಬ್‌ಸೈಟ್ ಮೂಲಕ ಮಾರಬಹುದು.

Source link

Leave a Reply

Your email address will not be published. Required fields are marked *