
ಇರಾನಿ ಚಹಾ ಕೇವಲ ಇರಾನ್‌ನಲ್ಲಿ ಮಾತ್ರವಲ್ಲ, ಭಾರತದಲ್ಲೂ ಸಖತ್ ಫೇಮಸ್. ಬೆಂಗಳೂರಿನಲ್ಲಿಯೂ ಈ ಚಹಾಕ್ಕೆ ವಿಶೇಷ ಸ್ಥಾನವಿದೆ. ದಪ್ಪ ಹಾಗೂ ಕೆನೆಭರಿತವಾಗಿರುವ ಈ ಚಹಾವನ್ನು ಸಣ್ಣ ಉರಿಯಲ್ಲಿ ಬೇಯಿಸಲಾಗುತ್ತದೆ. ಇದನ್ನು ಮನೆಯಲ್ಲೇ ಹೇಗೆ ಮಾಡೋದು ಅಂತ ನೋಡೋಣ ಬನ್ನಿ.
Source link
ದಪ್ಪ ಕೆನೆಯುಕ್ತ ಇರಾನಿ ಚಾಯ್, ಮನೆಯಲ್ಲೇ ಮಾಡೋದು ಹೇಗೆ? ಇಲ್ಲಿದೆ ನೋಡಿ ರೆಸಿಪಿ