Headlines

ಮಕ್ಕಳೊಟ್ಟಿಗೆ ಸಮುದ್ರದಲ್ಲಿ ಈಜಾಡಿದ ಹೃತಿಕ್ ರೋಷನ್: ವಿಡಿಯೋ ನೋಡಿ

ಮಕ್ಕಳೊಟ್ಟಿಗೆ ಸಮುದ್ರದಲ್ಲಿ ಈಜಾಡಿದ ಹೃತಿಕ್ ರೋಷನ್: ವಿಡಿಯೋ ನೋಡಿ

ಮಕ್ಕಳೊಟ್ಟಿಗೆ ಸಮುದ್ರದಲ್ಲಿ ಈಜಾಡಿದ ಹೃತಿಕ್ ರೋಷನ್: ವಿಡಿಯೋ ನೋಡಿ

ಬಾಲಿವುಡ್ (ಬಾಲಿವುಡ್) ಸ್ಟಾರ್ ನಟ ಹೃತಿಕ್ ರೋಷನ್ ಅದ್ಭುತ ನಟ ಮತ್ತು ಯಶಸ್ವಿ ಉದ್ಯಮಿ ಆಗಿರುವ ಜೊತೆಗೆ ಬಹಳ ಒಳ್ಳೆ ತಂದೆಯೂ ಹೌದು. ಪತ್ನಿ ಸೂಸನ್ ಜೊತೆಗೆ ಹಲವು ವರ್ಷಗಳ ಹಿಂದೆಯೇ ವಿಚ್ಛೇದನ ಪಡೆದಿದ್ದರೂ ಸಹ ಮಕ್ಕಳೊಟ್ಟಿಗೆ ಆತ್ಮೀಯ ಬಂಧವನ್ನು ಇರಿಸಲಾಗಿದೆ. ಇದೀಗ ಇಬ್ಬರೂ ಮಕ್ಕಳೊಂದಿಗೆ ಕೆಲವು ಮುದ್ದಾದ ವಿಡಿಯೋಗಳನ್ನು ಹೃತಿಕ್ ರೋಷನ್ ಹಂಚಿಕೊಂಡಿದ್ದಾರೆ. ವಿಶೇಷವಾಗಿ ಮಕ್ಕಳಿಬ್ಬರ ಜೊತೆಗೆ ಸಮುದ್ರದಲ್ಲಿ ಈಜಾಡುತ್ತಿರುವ ವಿಡಿಯೋ ಬಹಳ ಚೆನ್ನಾಗಿದೆ. ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *