Headlines

ಸಮಸ್ಯೆ ಸಾಬ್ ಅಂತಾ ಬಂದ ಮುಸ್ಲಿಂ ಮಹಿಳೆಯರ ತಲೆಗೆ ಹೊಡೆದ ಜಮೀರ್: ವಿಡಿಯೋ ನೋಡಿ

ಸಮಸ್ಯೆ ಸಾಬ್ ಅಂತಾ ಬಂದ ಮುಸ್ಲಿಂ ಮಹಿಳೆಯರ ತಲೆಗೆ ಹೊಡೆದ ಜಮೀರ್: ವಿಡಿಯೋ ನೋಡಿ


ಹುಬ್ಬಳ್ಳಿ, ನವೆಂಬರ್ 02: ಇಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹುಬ್ಬಳ್ಳಿಗೆ ಭೇಟಿ ನೀಡಿದ್ದರು. ಸಾರ್ವಜನಿಕರ ಸಮಸ್ಯೆ ಆಲಿಸಿದರು. ಇದೇ ವೇಳೆ ಸಮಸ್ಯೆ ಹೇಳಿಕೊಂಡು ಬಂದ ಕೆಲ ಮುಸ್ಲಿಂ ಮಹಿಳೆಯರ ತಲೆಗೆ ಸಚಿವ ಜಮೀರ್ ಆತ್ಮೀಯತೆಯಿಂದ ಹೊಡೆದಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *