Headlines

ಸರ್ಕಾರಿ ನೌಕರಿ ಸಿಗ್ತಿದ್ದಂತೆ ನಿನ್ನ ಅಗತ್ಯವಿಲ್ಲ; ಪತ್ನಿ ಕಿರುಕುಳಕ್ಕೆ ಪ್ರಾಣ ಕಳೆದುಕೊಂಡ ಗಂಡ | Hyderabad Husband Lost His Life Due To Mental Harassment By His Wife Who Got Government Job Mrq

ಸರ್ಕಾರಿ ಉದ್ಯೋಗದ ಬಳಿಕ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡಿದ್ದ ಗಂಡನಿಂದ ಜ್ಯೋತಿ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು ಎಂಬ ಆರೋಪ ಮಾಡಲಾಗಿದೆ. ಇನ್ಮುಂದೆ ನನಗೆ ನಿಮ್ಮ ಅಗತ್ಯವಿಲ್ಲ ಎಂದು ಜ್ಯೋತಿ ಹೇಳಿ ಗಂಡನಿಗೆ ಮಾನಸಿಕವಾಗಿ ಕಿರುಕುಳ ದೂರವಾಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಎಲ್ಲಾ ಘಟನೆ ಬಳಿಕ ಶ್ರೀನಿವಾಸ್ ಮತ್ತು ಜ್ಯೋತಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ಮಗ ಹುಟ್ಟಿದ ಬಳಿಕ ಮತ್ತೆ ಗಂಡ-ಹೆಂಡ್ತಿ ಜೊತೆಯಾಗಿರಲು ಆರಂಭಿಸಿದ್ದರು. ಮುಂದೆ ಲಕ್ಷ್ಮಿ ನಗರದಲ್ಲಿ ಮನೆ ಖರೀದಿಸುವಂತೆ ಗಂಡನ ಮೇಲೆ ಜ್ಯೋತಿ ಒತ್ತಡ ಹಾಕಲಾರಂಭಿಸಿದ್ದರಂತೆ. ಹೊಸಮನೆ ಖರೀದಿಗಾಗಿ ಶ್ರೀನಿವಾಸ್ 50 ಲಕ್ಷ ರೂಪಾಯಿ ಖರ್ಚು ಮಾಡಿದ್ದರಂತೆ.

Source link

Leave a Reply

Your email address will not be published. Required fields are marked *