ಏಪ್ರಿಲ್ ತಿಂಗಳ ಡಿಸ್ಕೌಂಟ್ ಆಫರ್, ವೆನ್ಯೂ, ಕ್ರೆಟಾ ಸೇರಿ ಹ್ಯುಂಡೈ ಕಾರುಗಳಿಗೆ ಭಾರಿ ರಿಯಾಯಿತಿ

ಏಪ್ರಿಲ್ ತಿಂಗಳ ಡಿಸ್ಕೌಂಟ್ ಆಫರ್, ವೆನ್ಯೂ, ಕ್ರೆಟಾ ಸೇರಿ ಹ್ಯುಂಡೈ ಕಾರುಗಳಿಗೆ ಭಾರಿ ರಿಯಾಯಿತಿ

ಏಪ್ರಿಲ್ ತಿಂಗಳ ಡಿಸ್ಕೌಂಟ್ ಆಫರ್, ವೆನ್ಯೂ, ಕ್ರೆಟಾ ಸೇರಿ ಹ್ಯುಂಡೈ ಕಾರುಗಳಿಗೆ ಭಾರಿ ರಿಯಾಯಿತಿ

ಏಪ್ರಿಲ್ ತಿಂಗಳ ಡಿಸ್ಕೌಂಟ್ ಆಫರ್, ವೆನ್ಯೂ, ಕ್ರೆಟಾ ಸೇರಿ ಹ್ಯುಂಡೈ ಕಾರುಗಳಿಗೆ ಭಾರಿ ರಿಯಾಯಿತಿ ನೀಡಲಾಗಿದೆ. ಐಟಿ20 ಕಾರು ಇದೀಗ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಯಾವ ಕಾರಿಗೆ ಎಷ್ಟು ಡಿಸ್ಕೌಂಟ್?

ಭಾರತದಲ್ಲಿ ಹ್ಯುಂಡೈ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಇದೀಗ ಹ್ಯುಂಡೈ ಕಾರು ಖರೀದಿಸಲು ಇಚ್ಚಿಸುವ ಗ್ರಾಹಕರಿಗೆ ಇದೀಗ ಭರ್ಜರಿ ಆಫರ್ ಲಭ್ಯವಿದೆ. ಏಪ್ರಿಲ್ ತಿಂಗಳ ಆಫರ್ ಘೋಷಣೆ ಮಾಡಲಾಗಿದೆ. ಹ್ಯುಂಡೈ ವೆನ್ಯೂ, ಕ್ರೆಟಾ, ಐ20 ಸೇರಿದಂತೆ ಹ್ಯುಂಡೈ ಕಾರುಗಳಿಗೆ ಭರ್ಜರಿ ರಿಯಾಯಿತಿ ನೀಡಲಾಗಿದೆ.

ಹೊಸ ಕಾರು ಖರೀದಿ, ಹಳೇ ಕಾರು ಎಕ್ಸ್‌ಚೇಂಜ್, ನಗದು ಡಿಸ್ಕೌಂಟ್, ಬೋನಸ್ ಸೇರಿದಂತೆ ಹಲವು ರೀತಿಯಲ್ಲಿ ಹ್ಯುಂಡೈ ರಿಯಾಯಿತಿ ಘೋಷಿಸಿದೆ. ಈ ಆಫರ್ ಎಪ್ರಿಲ್ ತಿಂಗಳಿಗೆ ಮಾತ್ರ. ಇದರ ಜೊತೆಗೆ ಆ್ಯಕ್ಸಸರಿಸ್ ಸೇರಿದಂತೆ ಇತಲ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಹ್ಯುಂಡೈ ಕ್ರೆಟಾ ICE ಕಾರಿಗೆ 20,000 ರೂಪಾಯಿ ನಗದು ಡಿಸ್ಕೌಂಟ್ ನೀಡಲಾಗಿದೆ. ಇದರ ಜೊತೆಗೆ 20 ಸಾವಿರ ರೂಪಾಯಿ ಹೆಚ್ಚುವರಿ ಡಿಸ್ಕೌಂಟ್, ಸ್ಕಾಪ್ ಡಿಸ್ಕೌಂಟ್ ಅಥವಾ ಎಕ್ಸ್‌ಚೇಂಜ್ ಬೋನಸ್ 15,000 ರೂಪಾಯಿ, 15,000 ಅಪ್‌ಗ್ರೇಡ್ ಬೆನಿಫಿಟ್ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಕ್ರೆಟಾ ಎಲೆಕ್ಟ್ರಿಕ್ ಕಾರಿಗೂ ಕೆಲ ಡಿಸ್ಕೌಂಟ್ ಆಫರ್ ನೀಡಲಾಗಿದೆ.

ಐ20 ಕಾರಿಗೆ ಕ್ಯಾಶ್ ಡಿಸ್ಕೌಂಟ್ 15,000 ರೂಪಾಯಿ, 10,000 ರೂಪಾಯಿ ಹೆಚ್ಚುವರಿ ನಗದು ಡಿಸ್ಕೌಂಟ್, 20 ಸಾವಿರ ರೂಪಾಯಿ ಸ್ಕಾಪ್ ಡಿಸ್ಕೌಂಟ್, 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗಿದೆ. ಈ ಮೂಲಕ ಐ20 ಕಾರು ಇದೀಗ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಿದೆ.

ನಿಯೋಸ್ ಗ್ರ್ಯಾಂಡ್ 10 ಪೆಟ್ರೋಲ್ ಕಾರಿಗೆ 20 ಸಾವಿರ ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಲಾಗಿದೆ. ಇನ್ನು 10,000 ರೂಪಾಯಿ ಹೆಚ್ಚುವರಿ ನಗದು ಡಿಸ್ಕೌಂಟ್, ಹಾಗೂ ಇತರ ಸ್ಕ್ರಾಪೇಜ್, ಎಕ್ಸ್‌ಚೇಂಜ್ ಬೋನಸ್‌ಗಳನ್ನು ನೀಡಲಾಗಿದೆ. ಇನ್ನು ಎಕ್ಸ್‌ಟರ್ ಕಾರಿಗೆ 10,000 ರೂಪಾಯಿ ನಗದು ಡಿಸ್ಕೌಂಟ್, ವೆನ್ಯೂ ಕಾರಿಗೆ ಕಾರ್ಪೋರೇಟ್ ಹಾಗೂ ಸರ್ಕಾರಿ ಡಿಸ್ಕೌಂಟ್ ಆಫರ್ ನೀಡಲಾಗಿದೆ.

ಹ್ಯುಂಡೈ ಕಾರುಗಳ ಡಿಸ್ಕೌಂಟ್ ಆಫರ್

Source link

Leave a Reply

Your email address will not be published. Required fields are marked *