‘ದೊಡ್ಡದಾಗಿ ಏನೋ ಕಾಯ್ತಿರಬಹುದು, ಆಗೋದಲ್ಲ ಆಗ್ಲಿ’; ಧನುಶ್

‘ದೊಡ್ಡದಾಗಿ ಏನೋ ಕಾಯ್ತಿರಬಹುದು, ಆಗೋದಲ್ಲ ಆಗ್ಲಿ’; ಧನುಶ್


ಧನುಷ್ ಅವರು ಧಾರಾವಾಹಿ ಲೋಕದಲ್ಲಿ ಸಾಕಷ್ಟು ಖ್ಯಾತಿ ಪಡೆದವರು. ಮನೆಯವರ ಒತ್ತಾಯಕ್ಕೆ ಬಿಗ್ ಬಾಸ್ ಗೆ ಹೋದರು. ಅವರು ಆರನೇ ಸ್ಥಾನಕ್ಕೆ ಖುಷಿಪಡಬೇಕಾಯಿತು. ಈ ಬಗ್ಗೆ ಧನುಶ್ ಮಾತನಾಡಿದ್ದಾರೆ. ‘ನಾನು ಮನೆಯವರ ಒತ್ತಾಯಕ್ಕೆ ಬಿಗ್ ಬಾಸ್‌ಗೆ ಬಂದೆ. ಈಗ ಸೋತಿದ್ದೇನೆ. ಮುಂದೆ ದೊಡ್ಡದೇನೋ ಕಾಯುತ್ತಾ ಇರಬಹುದು. ಆಗೋದಿಲ್ಲ ಆಗಲಿ’ ಎಂದು ಧನುಶ್ ಹೇಳಿದ್ದಾರೆ. ಅವರ ಮುಖದಲ್ಲಿ ನಿರಾಸೆ ಎದ್ದು ಕಾಣಿಸುತ್ತಾ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *