T20 World Cup: ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯದ ದಿನ ಮಳೆಯಾಗುತ್ತಾ? ಇಲ್ಲಿದೆ ಹವಾಮಾನ ವರದಿ | Icc Men S T20 World Cup Rain Likely On Day Of High Voltage India Pakistan Match Feb 15 Colombo Weather Report Mrq

ಮಳೆರಾಯ ಪಂದ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಹವಾಮಾನ ವರದಿ ಪ್ರಕಾರ, ಪಂದ್ಯ ಆರಂಭಕ್ಕೂ ಮುನ್ನವೇ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಇದರಿಂದ ಟಾಸ್ ವಿಳಂಬವಾಗಿ, ನಿಗದಿತ ಸಮಯಕ್ಕಿಂತ ಪಂದ್ಯ ತಡವಾಗಿ ಆರಂಭವಾಗಬಹುದು. ಈ ನಡುವೆ ಮೋಡಗಳು ಕಡಿಮೆಯಾಗಿ ಬಿಸಿಲು ವಾತಾವರಣ ರಚನೆಯಾಗಬಹುದು. ಆದ್ರೆ ಮತ್ತೆ ಮಳೆಯಾಗುವ ಲಕ್ಷಣಗಳು ಕಾಣಿಸಿಕೊಳ್ಳಬಹುದು.

Source link

Leave a Reply

Your email address will not be published. Required fields are marked *