ICC ಮಹಿಳಾ ವಿಶ್ವಕಪ್ 2025: ಐಸಿಸಿ ಮಹಿಳಾ ಏಕದಿನ ಮುಕ್ತಾಯದ ಹಂತಕ್ಕೆ ನಿಂತಿದೆ. ಮೊದಲ ಸುತ್ತಿನಿಂದ ನಾಲ್ಕು ತಂಡಗಳು ನಾಕೌಟ್ ಹಂತಕ್ಕೇರಿದ್ದು, ಇನ್ನುಳಿದ ತಂಡಗಳು ನಾಲ್ಕು ಪಂದ್ಯಗಳಿಂದ ಹೊರಬಿದ್ದಿವೆ. ಇಲ್ಲಿ ಸೆಮಿಫೈನಲ್ಗೇರಿದ ತಂಡಗಳೆಂದರೆ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ.