Headlines

Kannada Vastu Tips: ಬಾಗಿಲನ ಮೇಲೆ ಒಂದು ವಸ್ತು ಇರಿಸಿದ್ರೆ ಲಕ್ಷ್ಮೀದೇವಿಯ ಆಗಮನ ಆಗುತ್ತೆ! | If You Place Horseshoe On The Door Then Goddess Lakshmi Will Arrive Home Mrq

ಬಾಗಿಲ ಮೇಲೆ ಹಾಕಲಾಗುವ ಕುದುರೆ ಲಾಳವು ನಿಮ್ಮ ಮನೆಯನ್ನು ದುಷ್ಟ ಕಣ್ಣಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಮನೆಯಲ್ಲಿಯೂ ಕಬ್ಬಿಣ ಲೋಹದ ಕುದುರೆ ಲಾಳ ಇರಿಸಿಕೊಳ್ಳೋದರಿಂದ ಸಕಾರಾತ್ಮಕ ಶಕ್ತಿ ಹರಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯ ಮುಖ್ಯ ದ್ವಾರದ ಮೇಲೆ ಕುದುರೆ ಲಾಳವನ್ನು ಇಡುವಾಗ, ಅದರ ಎರಡೂ ತುದಿಗಳು ಮೇಲ್ಮುಖವಾಗಿರಬೇಕು. ಕುದುರೆ ಲಾಳವು ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ.

ಇದನ್ನೂ ಓದಿ: ತಪ್ಪು ಮಾಡಿದ್ರೆ 4 ರಾಶಿಯವರು ಸುಮ್ನಿರಲ್ಲ, ಪಾತಾಳದಲ್ಲಿ ಅಡಗಿದ್ರೂ ನಿಮ್ಮನ್ನ ಇವರು ಬಿಡಲ್ಲ

Source link

Leave a Reply

Your email address will not be published. Required fields are marked *