ಏಕಾನ ಏಕಾನ ನಡೆಯುತ್ತಿರುವ ಭಾರತ ವಿರುದ್ಧದ 2 ನೇ ಟೆಸ್ಟ್ ಪಂದ್ಯದ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಆಸ್ಟ್ರೇಲಿಯಾ ಎ 420. ಪಂದ್ಯದಲ್ಲಿ ಪಂದ್ಯದಲ್ಲಿ ಟಾಸ್ ಭಾರತ ತಂಡದ ನಾಯಕ ಧ್ರುವ್ ಜುರೆಲ್ ಬೌಲಿಂಗ್. ಮೊದಲು ಬ್ಯಾಟ್ ಮಾಡಿದ ಆಸೀಸ್ ಪರ ಕೊನ್ಸ್ಟಾಸ್ ಕೊನ್ಸ್ಟಾಸ್ 49 ರನ್ ಬಾರಿಸಿದರೆ, ನಾಯಕ ನಾಥನ್ 74 ರನ್.
ಬಳಿಕ ಬಳಿಕ ಬಂದ ಎಡ್ವರ್ಡ್ಸ್ ಕೇವಲ 78 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 88 ರನ್. ಹಂತದಲ್ಲಿ ಹಂತದಲ್ಲಿ ಬಿಗು ಸಂಘಟಿಸಿದ ಸುತಾರ್ ಆಸ್ಟ್ರೇಲಿಯಾ ಬ್ಯಾಟರ್ಗಳನ್ನು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ಗೆ.
274 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸಿಲುಕಿದ ಆಸ್ಟ್ರೇಲಿಯಾ ತಂಡಕ್ಕೆ ಟಾಡ್ ಮರ್ಫಿ. 10 ನೇ ಕ್ರಮಾಂಕದಲ್ಲಿ ಬ್ಯಾಟ್ ಮರ್ಫಿ ಆಕರ್ಷಕ ಹೊಡೆತಗಳೊಂದಿಗೆ ಗಮನ. ಅಲ್ಲದೆ 89 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 76.
ಈ 76 ರನ್ಗಳೊಂದಿಗೆ ಕೊನೆಯ ಹೆನ್ರಿ ಥಾರ್ನ್‌ಟನ್ (32) ಜೊತೆಗೂಡಿ 91 ರನ್ಗಳ ಅಮೂಲ್ಯ. ಕೊನೆಯ ವಿಕೆಟ್ನಲ್ಲಿ ಈ ಭರ್ಜರಿ ಜೊತೆಯಾಟದೊಂದಿಗೆ ಎ ತಂಡವು ಮೊದಲ ಇನಿಂಗ್ಸ್ನಲ್ಲಿ 420 ರನ್ಗಳಿಸಿ ಆಲೌಟ್.
ಎ ತಂಡದ ಪರ 32 ಓವರ್ಗಳನ್ನು ಎಸೆದ ಮಾನವ್ ಸುತಾರ್ 107 ರನ್ 5 ವಿಕೆಟ್ ವಿಕೆಟ್, ಗುರ್ನೂರ್ ಬ್ರಾರ್ 13.2 ಓವರ್ಗಳಲ್ಲಿ 75 ರನ್ ನೀಡಿ 3 ವಿಕೆಟ್.
ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್: ಸ್ಯಾಮ್ ಕೊನ್ಸ್ಟಾಸ್ , ಕ್ಯಾಂಪ್ಬೆಲ್ ಕೆಲ್ಲಾವೇ , ನಾಥನ್ ಮೆಕ್‌ಸ್ವೀನಿ (),, ಆಲಿವರ್ ಪೀಕ್ , ಕೂಪರ್ ಕೊನೊಲಿ , ಜೋಶ್ ಫಿಲಿಪ್ ( ಕೀಪರ್), ಜ್ಯಾಕ್ ಎಡ್ವರ್ಡ್ಸ್, ಸದರ್ಲ್ಯಾಂಡ್ , ರೋಚಿಸಿಯೋಲಿ , ಟಾಡ್ ಮರ್ಫಿ , ಹೆನ್ರಿ ಥಾರ್ನ್‌ಟನ್.
ಇದನ್ನೂ ಓದಿ: ಡಕ್ಮ್ಯಾನ್… ಅನಗತ್ಯ ವಿಶ್ವ ದಾಖಲೆ ಬರೆದ ದಸುನ್ ಶಾನಕ
ಭಾರತ ಪ್ಲೇಯಿಂಗ್ ಇಲೆವೆನ್: ಎನ್ ಜಗದೀಸನ್ , ಕೆಎಲ್ ರಾಹುಲ್, ಸುದರ್ಶನ್ , ದೇವದತ್ ಪಡಿಕ್ಕಲ್ , ನಿತೀಶ್ ಕುಮಾರ್, ಧ್ರುವ್ ಜುರೆಲ್ (),, ಆಯುಷ್ ಬದೋನಿ , ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ಗುರ್ನೂರ್ ಬ್ರಾರ್ , ಮಾನವ್ ಸುತಾರ್.