ವಿರಾಟ್ ಕೊಹ್ಲಿಪರ್ತ್ ಮೈದಾನದಲ್ಲಿ ಎರಡು ಬಾರಿ ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. 2012 ರಲ್ಲಿ ನಡೆದಿದ್ದ 77 ರನ್‌ಗಳಿಸಿ ಔಟಾಗಿದ್ದ ವಿರಾಟ್, 2016 ರಲ್ಲಿ ನಡೆದಿದ್ದ ಸಾಹಸ 91 ರನ್‌ಗಳಿಗೆ ಔಟಾಗಿದ್ದರು. ಹೀಗಾಗಿ ಪರ್ತ್‌ನಲ್ಲಿ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನಾಡುತ್ತಿರುವ ವಿರಾಟ್, ತಮ್ಮ ಶತಕಗಳ ಬರವನ್ನು ನೀಗಿಸಿಕೊಳ್ಳುವ ಅವಕಾಶ.