VIDEO: ಸಿರಾಜ್ ಮಾರಕ ಎಸೆತಕ್ಕೆ ಸ್ಟಂಪ್ ಪೀಸ್ ಪೀಸ್..!

VIDEO: ಸಿರಾಜ್ ಮಾರಕ ಎಸೆತಕ್ಕೆ ಸ್ಟಂಪ್ ಪೀಸ್ ಪೀಸ್..!


ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧದ ಮೊದಲ ಟೆಸ್ಟ್ ಟೀಮ್ ಇಂಡಿಯಾ ಬೌಲಿಂಗ್‌ನಲ್ಲಿ ಭರ್ಜರಿ ಪ್ರದರ್ಶನ. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 159 ರನ್ ಗಳಿಸಿದರೆ, ಭಾರತ ತಂಡ 189 ರನ್ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್‌ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಟೀಮ್ ಇಂಡಿಯಾ ಬೌಲರ್‌ಗಳು 153 ರನ್‌ಗಳಿಗೆ ಆಲೌಟ್ ಮಾಡಿದೆ.

ಈ ವೇಳೆ ಮಾರಕ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ 2 ಬಾರಿ 2 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಅದರಲ್ಲೂ ಸೈಮನ್ ಹಾರ್ಮರ್‌ಗೆ ಎಸೆದ ಚೆಂಡಿಗೆ ಆಫ್ ಸ್ಟಂಪ್ ಮುರಿದು ಬಿತ್ತು. ಇದೀಗ ಮೊಹಮ್ಮದ್ ಸಿರಾಜ್ ಅವರ ಬೆಂಕಿ ಬೌಲಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸದ್ಯ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಭೋಜನಾ ವಿರಾಮದ ವೇಳೆಗೆ 2 ರನ್ ಕಳೆದುಕೊಂಡು 10 ರನ್ ಕಲೆಹಾಕಿದೆ. ಜೊತೆಗೆ ಈ ಸಾಧನೆ ಗಳಿಸಲು ಭಾರತ ತಂಡ ಇನ್ನೂ 114 ರನ್ ಗಳಿಸಬೇಕಿದೆ.



Source link

Leave a Reply

Your email address will not be published. Required fields are marked *