Headlines

IND vs WI: ಸಿರಾಜ್, ಬುಮ್ರಾ ಬೆಂಕಿ ಬೌಲಿಂಗ್: 265 ಎಸೆತಗಳಲ್ಲಿ ವಿಂಡೀಸ್ ಆಲೌಟ್

IND vs WI: ಸಿರಾಜ್, ಬುಮ್ರಾ ಬೆಂಕಿ ಬೌಲಿಂಗ್: 265 ಎಸೆತಗಳಲ್ಲಿ ವಿಂಡೀಸ್ ಆಲೌಟ್


IND vs WI: ಸಿರಾಜ್, ಬುಮ್ರಾ ಬೆಂಕಿ ಬೌಲಿಂಗ್: 265 ಎಸೆತಗಳಲ್ಲಿ ವಿಂಡೀಸ್ ಆಲೌಟ್

ಭಾರತದ ವಿರುದ್ಧದ ಮೊದಲ ಪಂದ್ಯದ ಇನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ತಂಡವು ಅಲ್ಪ ಮೊತ್ತಕ್ಕೆ. ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡದ ರೋಸ್ಟನ್ ಚೇಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಮೊದಲು ಬ್ಯಾಟ್ ವೆಸ್ಟ್ ಇಂಡೀಸ್ ತಂಡವು ನಿರೀಕ್ಷಿತ ನೀಡಿರಲಿಲ್ಲ.

ಆರಂಭಿಕ ಆಟಗಾರ ತೇಜ್ನರೈನ್ ಚಂದ್ರಪಾಲ್ (0) ಶೂನ್ಯಕ್ಕೆ ಔಟ್ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾಗೆ ಮೊದಲ ತಂದುಕೊಟ್ಟರು. ಇದರ ಜಾನ್ ಕ್ಯಾಂಪ್ಬೆಲ್ (8) ವಿಕೆಟ್ ಕಬಳಿಸುವಲ್ಲಿ ಬುಮ್ರಾ ಯಶಸ್ವಿಯಾದರು.

ಬಳಿಕ ಬಂದ ಬ್ರಾಂಡನ್ ಕಿಂಗ್ (13) ಅಲಿಕ್ ಅಥನಾಝ್ಗೆ (12) ಮೊಹಮ್ಮದ್ ಸಿರಾಜ್ ಪೆವಿಲಿಯನ್ ಹಾದಿ. ಇದರ ಶೈ ಹೋಪ್ (26) ಪಡೆಯುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು.

ಜಸ್ಟಿನ್ ಗ್ರೀವ್ಸ್ 32 ಬಾರಿಸಿ ತಂಡಕ್ಕೆ ಆಸರೆಯಾದರು. ಇದಾಗ್ಯೂ ವೆಸ್ಟ್ ಇಂಡೀಸ್ ಪಡೆಯನ್ನು 44.1 ಓವರ್ಗಳಲ್ಲಿ 162 ರನ್ ಆಲೌಟ್ ಮಾಡುವಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಯಶಸ್ವಿಯಾಗಿದ್ದಾರೆ.

ಟೀಮ್ ಇಂಡಿಯಾ ಪರ 14 ಓವರ್‌ಗಳಲ್ಲಿ 40 ನೀಡಿ ಮೊಹಮ್ಮದ್ ಸಿರಾಜ್ 4 ಕಬಳಿಸಿದರೆ, ಜಸ್ ಪ್ರೀತ್ ಬುಮ್ರಾ 14 ಓವರ್‌ಗಳಲ್ಲಿ 42 ರನ್ 3 ವಿಕೆಟ್ ಮಿಂಚಿದರು. ಇನ್ನು ಯಾದವ್ 2 ವಿಕೆಟ್.

ಭಾರತ ಪ್ಲೇಯಿಂಗ್ ಇಲೆವೆನ್: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸುದರ್ಶನ್, ಶುಭಮನ್ ಗಿಲ್ (),, ಧ್ರುವ್ ಜುರೆಲ್ ( ಕೀಪರ್), ನಿತೀಶ್ ಕುಮಾರ್, ರವೀಂದ್ರ ಜಡೇಜಾ, ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಇದನ್ನೂ: ಅಭಿಷೇಕ್ ಅಬ್ಬರಕ್ಕೆ ವಿರಾಟ್ ಸಾರ್ವಕಾಲಿಕ ರ‍್ಯಾಂಕಿಂಗ್ ಷೇಕ್ ಷೇಕ್

ವೆಸ್ಟ್ ಇಂಡೀಸ್ ಪ್ಲೇಯಿಂಗ್ ಇಲೆವೆನ್: ತೇಜ್ನರೈನ್ ಚಂದ್ರಪಾಲ್, ಜಾನ್ಕ್ಯಾಂಪ್ಬೆಲ್, ಅಲಿಕ್ ಅಥನಾಝ್, ಬ್ರಾಂಡನ್ ಕಿಂಗ್, ಶೈ ಹೋಪ್ ( ಕೀಪರ್), ರೋಸ್ಟನ್ ಚೇಸ್ (),, ಜಸ್ಟಿನ್ ಗ್ರೀವ್ಸ್, ಜೋಮೆಲ್ ವಾರಿಕನ್, ಪಿಯರೆ, ಜೋಹಾನ್ ಲೇನ್, ಜೇಡನ್ ಸೀಲ್ಸ್.



Source link

Leave a Reply

Your email address will not be published. Required fields are marked *