ಹಬ್ಬ ಭಾನುವಾರ ಬಂದ್ರೆ ಬೇಜಾರಾಗೋ ನಿಮ್ಗೆ ರಜೆ ನೀಡೋದ್ರಲ್ಲಿ ಇಂಡಿಯಾ ಯಾವ ಸ್ಥಾನದಲ್ಲಿದೆ ಗೊತ್ತಾ? | India Has Most Public Holidays 42 Holidays In Year

ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬಗಳು, ದೀಪಾವಳಿ, ಹೋಳಿ, ಈದ್, ಕ್ರಿಸ್ಮಸ್, ಗುರುನಾನಕ್ ಜಯಂತಿ ಮತ್ತು ಹಲವಾರು ರಾಜ್ಯಮಟ್ಟದ ಹಬ್ಬಗಳು ಸೇರಿ ಭಾರತದಲ್ಲಿ 42 ಸಾರ್ವಜನಿಕ ರಜೆಗಳಿವೆ. ಹೊಸ 2026 ಸೂಚ್ಯಂಕ ಮತ್ತು ವಿವಿಧ ವರದಿಗಳ ಪ್ರಕಾರ, ರಜೆ ಸಂಖ್ಯೆಯಲ್ಲಿ ಭಾರತ 190 ದೇಶಗಳನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನ ಪಡೆದಿದೆ.

Source link

Leave a Reply

Your email address will not be published. Required fields are marked *