Skip to content
February 18, 2026
  • ಮಕ್ಕಳಿಗೆ ಮೊಬೈಲ್ ಕೊಟ್ರೆ ಮಾತು ನಿಲ್ಲುತ್ತಾ? ಮೊಬೈಲ್ ರೇಡಿಯೇಷನ್‌ ಎಷ್ಟು ಡೇಂಜರ್ ಗೊತ್ತಾ? ಈ ತಪ್ಪು ಮಾಡ್ಬೇಡಿ
  • ಬಳ್ಳಾರಿ: ಪ್ರೇಮಿಗಳ ಸಾವು, ಹಣಕಾಸಿನ ವಿಚಾರಕ್ಕೆ ಮಂಗಳಮುಖಿ ಪ್ರಿಯತಮೆಯನ್ನು ಕೊಂದು ಸಾವಿಗೆ ಶರಣಾದ್ನಾ ಪ್ರೇಮಿ! | Ballari Tragedy Financial Dispute Leads To Tragic Deaths Of Transgender Suhasini And Lover Shekhar
  • ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕಥೆ ಬಗ್ಗೆ ಸಿಕ್ತು ದೊಡ್ಡ ಅಪ್​​ಡೇಟ್
  • ಆಂಥ್ರೋಪಿಕ್ vs ಆಂಥ್ರೋಪಿಕ್; ಅಮೆರಿಕನ್ ಎಐ ದೈತ್ಯನಿಗೆ ಕರ್ನಾಟಕ ಕೋರ್ಟ್​ನಿಂದ ಸಮನ್ಸ್

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಮಕ್ಕಳಿಗೆ ಮೊಬೈಲ್ ಕೊಟ್ರೆ ಮಾತು ನಿಲ್ಲುತ್ತಾ? ಮೊಬೈಲ್ ರೇಡಿಯೇಷನ್‌ ಎಷ್ಟು ಡೇಂಜರ್ ಗೊತ್ತಾ? ಈ ತಪ್ಪು ಮಾಡ್ಬೇಡಿ

    1 second ago
  • ಬಳ್ಳಾರಿ: ಪ್ರೇಮಿಗಳ ಸಾವು, ಹಣಕಾಸಿನ ವಿಚಾರಕ್ಕೆ ಮಂಗಳಮುಖಿ ಪ್ರಿಯತಮೆಯನ್ನು ಕೊಂದು ಸಾವಿಗೆ ಶರಣಾದ್ನಾ ಪ್ರೇಮಿ! | Ballari Tragedy Financial Dispute Leads To Tragic Deaths Of Transgender Suhasini And Lover Shekhar

    ಬಳ್ಳಾರಿ: ಪ್ರೇಮಿಗಳ ಸಾವು, ಹಣಕಾಸಿನ ವಿಚಾರಕ್ಕೆ ಮಂಗಳಮುಖಿ ಪ್ರಿಯತಮೆಯನ್ನು ಕೊಂದು ಸಾವಿಗೆ ಶರಣಾದ್ನಾ ಪ್ರೇಮಿ! | Ballari Tragedy Financial Dispute Leads To Tragic Deaths Of Transgender Suhasini And Lover Shekhar

    2 minutes ago
  • ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕಥೆ ಬಗ್ಗೆ ಸಿಕ್ತು ದೊಡ್ಡ ಅಪ್​​ಡೇಟ್

    ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕಥೆ ಬಗ್ಗೆ ಸಿಕ್ತು ದೊಡ್ಡ ಅಪ್​​ಡೇಟ್

    9 minutes ago
  • ಆಂಥ್ರೋಪಿಕ್ vs ಆಂಥ್ರೋಪಿಕ್; ಅಮೆರಿಕನ್ ಎಐ ದೈತ್ಯನಿಗೆ ಕರ್ನಾಟಕ ಕೋರ್ಟ್​ನಿಂದ ಸಮನ್ಸ್

    ಆಂಥ್ರೋಪಿಕ್ vs ಆಂಥ್ರೋಪಿಕ್; ಅಮೆರಿಕನ್ ಎಐ ದೈತ್ಯನಿಗೆ ಕರ್ನಾಟಕ ಕೋರ್ಟ್​ನಿಂದ ಸಮನ್ಸ್

    14 minutes ago
  • ಅಣ್ಣಾವ್ರ ‘ಬಂಗಾರದ ಮನುಷ್ಯ’ ಯಶಸ್ಸಿನ ಸಂಭ್ರಮದಲ್ಲಿ ಕಣ್ಣನ್ನೇ ಕಳೆದುಕೊಂಡಿದ್ದ ಚಿತ್ರಮಂದಿರದ ಮಾಲೀಕರ ನಿಧನ! | Theatre Owner Kcn Family Kc Rudregowda Who Lost His Eye During Dr Rajkumar Bangarada Manushya Success Riots Passed Away

    ಅಣ್ಣಾವ್ರ ‘ಬಂಗಾರದ ಮನುಷ್ಯ’ ಯಶಸ್ಸಿನ ಸಂಭ್ರಮದಲ್ಲಿ ಕಣ್ಣನ್ನೇ ಕಳೆದುಕೊಂಡಿದ್ದ ಚಿತ್ರಮಂದಿರದ ಮಾಲೀಕರ ನಿಧನ! | Theatre Owner Kcn Family Kc Rudregowda Who Lost His Eye During Dr Rajkumar Bangarada Manushya Success Riots Passed Away

    15 minutes ago
  • SBI Youth for India Fellowship: SBI ಯೂತ್ ಫಾರ್ ಇಂಡಿಯಾ ಫೆಲೋಶಿಪ್‌ಗೆ ಅರ್ಜಿ ಆಹ್ವಾನ; ತರಬೇತಿಯ ಜೊತೆಗೆ ಆರ್ಥಿಕ ನೆರವು

    SBI Youth for India Fellowship: SBI ಯೂತ್ ಫಾರ್ ಇಂಡಿಯಾ ಫೆಲೋಶಿಪ್‌ಗೆ ಅರ್ಜಿ ಆಹ್ವಾನ; ತರಬೇತಿಯ ಜೊತೆಗೆ ಆರ್ಥಿಕ ನೆರವು

    16 minutes ago
  • Home
  • ಈಗ ಕನ್ನಡ
  • ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲಿಯೇ ಅರಂಭ: ಎಲ್ಲಿದೆ ಈ ನಿಗೂಢ ನಿಧಿ? ಎಷ್ಟಿದೆ ಬಂಗಾರ? | India S First Private Gold Mine To Start Operations Soon In Andhra Pradesh Mrq
  • ಈಗ ಕನ್ನಡ

ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲಿಯೇ ಅರಂಭ: ಎಲ್ಲಿದೆ ಈ ನಿಗೂಢ ನಿಧಿ? ಎಷ್ಟಿದೆ ಬಂಗಾರ? | India S First Private Gold Mine To Start Operations Soon In Andhra Pradesh Mrq

anil5 months ago01 mins
ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲಿಯೇ ಅರಂಭ: ಎಲ್ಲಿದೆ ಈ ನಿಗೂಢ ನಿಧಿ? ಎಷ್ಟಿದೆ ಬಂಗಾರ? | India S First Private Gold Mine To Start Operations Soon In Andhra Pradesh Mrq

ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ (DGML) ನೇತೃತ್ವದ ಈ ಯೋಜನೆಯು, ದೇಶದ ಚಿನ್ನದ ಆಮದನ್ನು ಕಡಿಮೆ ಮಾಡಿ ಆರ್ಥಿಕತೆಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.

2 Min read

Published : Sep 21 2025, 04:10 PM IST

16

ಖಾಸಗಿ ಚಿನ್ನದ ಗಣಿ

Image Credit : AI Generated Photos

ಖಾಸಗಿ ಚಿನ್ನದ ಗಣಿ

ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಶೀಘ್ರದಲ್ಲಿಯೇ ಪೂರ್ಣ ಪ್ರಮಾಣದ ಖಾಸಗಿ ಗಣಿಗಾರಿಕೆ ಪೂರ್ಣ ಪ್ರಮಾಣದ ಚಿನ್ನವನ್ನು ಉತ್ಪಾದನೆಯಾಗುವ ಪ್ರಾರಂಭವಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದ್ದು, ಇಲ್ಲಿಯ ವಹಿವಾಟು ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

26

1 ಸಾವಿರ ಟನ್ ಚಿನ್ನ ಆಮದು

Image Credit : AI Generated Photos

1 ಸಾವಿರ ಟನ್ ಚಿನ್ನ ಆಮದು

ಈ ಖಾಸಗಿ ಚಿನ್ನದ ಗಣಿಗಾರಿಕೆಯಿಂದ ಹಲವು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಈ ಸುತ್ತಲಿನ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳು ಏರಿಕೆಯಾಗಲಿವೆ. ಪ್ರಸ್ತುತ ಭಾರತ ಪ್ರತಿ ವರ್ಷ ಸುಮಾರು 1 ಸಾವಿರ ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಿದೆ. ಕಚ್ಚಾ ತೈಲದ ಬಳಿಕ ಭಾರತ ಆಮದು ಮಾಡಿಕೊಳ್ಳುವ ವಸ್ತು ಚಿನ್ನವಾಗಿದೆ.

36

ಎಲ್ಲಿದೆ ಭಾರತದ ಮೊದಲ ಖಾಸಗಿ ಚಿನ್ನದ ಗಣಿಗಾರಿಕೆ?

Image Credit : AI meta

ಎಲ್ಲಿದೆ ಭಾರತದ ಮೊದಲ ಖಾಸಗಿ ಚಿನ್ನದ ಗಣಿಗಾರಿಕೆ?

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತುಗ್ಗಲಿ ಮಂಡಲದ ಜೊನ್ನಗಿರಿ, ಎರ್ರಗುಡಿ ಮತ್ತು ಪಗದಿರಾಯ್ ಗ್ರಾಮಗಳ ಬಳಿ ಚಿನ್ನದ ಗಣಿಗಾರಿಕೆ ನಡೆಯಲಿದೆ. ಈ ಗಣಿಗಾರಿಕೆಯ ಡೆವಲಪರ್ ಆಗಿರುವ ಜಿಯೋಮೈಸೋರ್ ಸರ್ವೀಸಸ್ ಇಂಡಿಯಾ ಲಿಮಿಟೆಡ್‌ನಲ್ಲಿ ಚಿನ್ನದ ಪರಿಶೋಧನಾ ಕಂಪನಿಯಾದ ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಡಿಜಿಎಂಎಲ್) ಪಾಲನ್ನು ಹೊಂದಿದೆ. ಗುರುವಾರ ಡಿಜಿಎಂಎಲ್ ಷೇರು 9.95% ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಷೇರು ಸುಮಾರು 12% ರಷ್ಟು ಕುಸಿದಿತ್ತು.

46

ಡಿಜಿಎಂಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹನುಮ ಪ್ರಸಾದ್ ಹೇಳಿಕೆ

Image Credit : AI Generated Photos

ಡಿಜಿಎಂಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹನುಮ ಪ್ರಸಾದ್ ಹೇಳಿಕೆ

ಜೊನ್ನಗಿರಿಯ ಚಿನ್ನದ ಗಣಿಗಾರಿಕೆಗೆ ಜೂನ್ ಮತ್ತು ಜುಲೈನಲ್ಲಿ ಪರಿಸರ ಇಲಾಖೆಗಳಿಂದ ಅನುಮತಿ ದೊರೆತಿದೆ. ಮುಂದಿನ ದಿನಗಳಲ್ಲಿ ಇತರೆ ರಾಜ್ಯಗಳಿಂದಲೂ ಅನುಮತಿ ಸಿಗಲಿದೆ. ಯೋಜನೆಯ ಸ್ಥಿರೀಕರಣ, ಸ್ಥಾವರ ತಂತ್ರಜ್ಞಾನದ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಗಣಿಗಾರಿಕೆ ಆರಂಭವಾಗಲಿದೆ ಎಂದು 2025ರ ಸಿಐಐ ಇಂಡಿಯಾ ಮೈನಿಂಗ್ ಶೃಂಗಸಭೆಯಲ್ಲಿ ಡಿಜಿಎಂಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹನುಮ ಪ್ರಸಾದ್ ಹೇಳಿದ್ದಾರೆ.

56

ಮೊದಲ ಹಂತದಲ್ಲಿ 750 ಕೆಜಿ ಚಿನ್ನ  ಉತ್ಪಾದನೆ

Image Credit : AI Generated Photos

ಮೊದಲ ಹಂತದಲ್ಲಿ 750 ಕೆಜಿ ಚಿನ್ನ ಉತ್ಪಾದನೆ

66

 ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್

Image Credit : AI Generated Photos

ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿಯೊಂದಿಗೆ ಮುಕಳೆಪ್ಪ ಮದ್ವೆ: ಈ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್ಪಿ
Next: Video cause crash ಯುವತಿಯ ಅಶ್ಲೀಲ ವಿಡಿಯೋ ನೋಡಿ ನಿಯಂತ್ರಣ ತಪ್ಪಿದ ಟ್ರಕ್, ಭೀಕರ ಅಪಘಾತದಲ್ಲಿ ಓರ್ವ ಸಾವು | Uk Driver Jailed For 10 Years After Watching Video While Driving Causing Crash

Leave a Reply Cancel reply

Your email address will not be published. Required fields are marked *

Related News

ಮಕ್ಕಳಿಗೆ ಮೊಬೈಲ್ ಕೊಟ್ರೆ ಮಾತು ನಿಲ್ಲುತ್ತಾ? ಮೊಬೈಲ್ ರೇಡಿಯೇಷನ್‌ ಎಷ್ಟು ಡೇಂಜರ್ ಗೊತ್ತಾ? ಈ ತಪ್ಪು ಮಾಡ್ಬೇಡಿ

anil1 second ago 0
ಬಳ್ಳಾರಿ: ಪ್ರೇಮಿಗಳ ಸಾವು, ಹಣಕಾಸಿನ ವಿಚಾರಕ್ಕೆ ಮಂಗಳಮುಖಿ ಪ್ರಿಯತಮೆಯನ್ನು ಕೊಂದು ಸಾವಿಗೆ ಶರಣಾದ್ನಾ ಪ್ರೇಮಿ! | Ballari Tragedy Financial Dispute Leads To Tragic Deaths Of Transgender Suhasini And Lover Shekhar

ಬಳ್ಳಾರಿ: ಪ್ರೇಮಿಗಳ ಸಾವು, ಹಣಕಾಸಿನ ವಿಚಾರಕ್ಕೆ ಮಂಗಳಮುಖಿ ಪ್ರಿಯತಮೆಯನ್ನು ಕೊಂದು ಸಾವಿಗೆ ಶರಣಾದ್ನಾ ಪ್ರೇಮಿ! | Ballari Tragedy Financial Dispute Leads To Tragic Deaths Of Transgender Suhasini And Lover Shekhar

anil2 minutes ago 0
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕಥೆ ಬಗ್ಗೆ ಸಿಕ್ತು ದೊಡ್ಡ ಅಪ್​​ಡೇಟ್

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕಥೆ ಬಗ್ಗೆ ಸಿಕ್ತು ದೊಡ್ಡ ಅಪ್​​ಡೇಟ್

anil9 minutes ago 0
ಆಂಥ್ರೋಪಿಕ್ vs ಆಂಥ್ರೋಪಿಕ್; ಅಮೆರಿಕನ್ ಎಐ ದೈತ್ಯನಿಗೆ ಕರ್ನಾಟಕ ಕೋರ್ಟ್​ನಿಂದ ಸಮನ್ಸ್

ಆಂಥ್ರೋಪಿಕ್ vs ಆಂಥ್ರೋಪಿಕ್; ಅಮೆರಿಕನ್ ಎಐ ದೈತ್ಯನಿಗೆ ಕರ್ನಾಟಕ ಕೋರ್ಟ್​ನಿಂದ ಸಮನ್ಸ್

anil14 minutes ago 0
all rights reserved kannadaprajavani.in@2025 Powered By BlazeThemes.