IND vs NZ, T20 WC Final Live Score: ಫೈನಲ್ ಕಾಳಗಕ್ಕೆ ಕ್ಷಣಗಣನೆ

IND vs NZ, T20 WC Final Live Score: ಫೈನಲ್ ಕಾಳಗಕ್ಕೆ ಕ್ಷಣಗಣನೆ


2026 ಟಿ20 ಈಗ ಅಂತಿಮ ಹಂತ ತಲುಪಿದೆ. ಟೂರ್ನಮೆಂಟ್ ಫೈನಲ್ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಪರಸ್ಪರ ಸೆಣಸಾಡುತ್ತಿವೆ. ಈ ಪಂದ್ಯವು ಎರಡೂ ತಂಡಗಳಿಗೆ ಇತಿಹಾಸ ರಚಿಸುವ ಸುವರ್ಣಾವಕಾಶವಾಗಿದೆ. ಭಾರತವು ತನ್ನ ನಾಲ್ಕನೇ ಟಿ20 ಫೈನಲ್ ಆಡುತ್ತಿದೆ, ಇತ್ತ ನ್ಯೂಜಿಲೆಂಡ್ ತನ್ನ ಎರಡನೇ ಫೈನಲ್ ಆಡುತ್ತಿದೆ.



Source link

Leave a Reply

Your email address will not be published. Required fields are marked *