Headlines

IND vs NZ: ಸೆಹ್ವಾಗ್, ಪಾಂಟಿಂಗ್ ದಾಖಲೆ ಪುಡಿಗಟ್ಟಲು ಕಿಂಗ್ ಕೊಹ್ಲಿ ತಯಾರಿ

IND vs NZ: ಸೆಹ್ವಾಗ್, ಪಾಂಟಿಂಗ್ ದಾಖಲೆ ಪುಡಿಗಟ್ಟಲು ಕಿಂಗ್ ಕೊಹ್ಲಿ ತಯಾರಿ


ಪ್ರಸ್ತುತ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಶ್ವ ದಾಖಲೆಯನ್ನು ಈ ಮೂವರು ಆಟಗಾರರು (ವಿರಾಟ್ ಕೊಹ್ಲಿ, ರಿಕಿ ಪಾಂಟಿಂಗ್ ಮತ್ತು ವೀರೇಂದ್ರ ಸೆಹ್ವಾಗ್) ಜಂಟಿಯಾಗಿ ಆಟಗಾರ. ಈ ಮೂವರು ತಲಾ ಆರು ಬಾರಿ ಈ ಸಾಧನೆ ಮಾಡಿದ್ದಾರೆ. ಇದೀಬ ಕೊಹ್ಲಿ ಶತಕ ಸಿಡಿಸಿದರೆ, ಸೆಹ್ವಾಗ್ ಅವರ ದಾಖಲೆಯನ್ನು ಮುರಿಯುವುದಲ್ಲದೆ, ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.



Source link

Leave a Reply

Your email address will not be published. Required fields are marked *