ಈ ಏಷ್ಯಾಕಪ್ನಲ್ಲಿ ಟೀಮ್ ಪಾಕಿಸ್ತಾನ್ ಸುಲಭವಾಗಿ. ಏಕೆಂದರೆ ಭಾರತ ಐವರು ಪ್ರಮುಖ. ಹೀಗಾಗಿ ಇನ್ಮುಂದೆ ಟೀಮ್ ಸೋಲಿಸುವುದು ತುಂಬಾ ಸುಲಭ… ಹೀಗಂದಿರುವುದು ಮತ್ಯಾರೂ ಅಲ್ಲ, ಪಾಕಿಸ್ತಾನ್ ಕ್ರಿಕೆಟಿಗ ಅಹ್ಮದ್.
ಭಾರತ ತಂಡದ ದಿಗ್ಗಜ ಈಗಾಗಲೇ ಘೋಷಿಸಿದ್ದಾರೆ. ಮಹೇಂದ್ರ ಸಿಂಗ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವಿಚಂದ್ರನ್ ಹಾಗೂ ರವೀಂದ್ರ ಜಡೇಜಾ ಪ್ರಸ್ತುತ. ಪ್ರಮುಖ ಪ್ರಮುಖ ಆಟಗಾರರು ಕಾರಣ ತಂಡವನ್ನು ಸೋಲಿಸುವುದು ತುಂಬಾ ಸುಲಭ ಎಂದು ಅಹ್ಮದ್ ಶೆಹ್ಝಾದ್.
ಅಹ್ಮದ್ ಶೆಹ್ಝಾದ್, ಪಾಕಿಸ್ತಾನ್ ವಿರುದ್ಧ ಇಂಡಿಯಾ ಗೆಲ್ಲುವಲ್ಲಿ ಧೋನಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಶ್ವಿನ್ ಜಡೇಜಾ ಪ್ರಮುಖ. ಇದೀಗ ಈ ತಂಡದಿಂದ.
ಧೋನಿ ಧೋನಿ ಹಾಗೂ ನಿವೃತ್ತಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಜಡೇಜಾ ಟಿ 20 ಕ್ರಿಕೆಟ್ಗೆ ವಿದಾಯ. ಈ ಈ ಐವರು ಆಟಗಾರರು ಏಷ್ಯಾಕಪ್ ಟೂರ್ನಿಯಲ್ಲಿ.
ಇದೀಗ ಯುವ ಪಡೆಯನ್ನು ಟೀಮ್ ಇಂಡಿಯಾವನ್ನು ನನ್ನ ಪ್ರಕಾರ ತುಂಬಾ. ಅದರಂತೆ ಮುಂದಿನ ಏಷ್ಯಾಕಪ್ನಲ್ಲಿ ತಂಡ ಇಂಡಿಯಾವನ್ನು ಬಗ್ಗು ಬಡಿಯಲಿದೆ ಎಂದು ಅಹ್ಮದ್ ಶೆಹ್ಝಾದ್.
ಭಾರತ- ಪಾಕ್ ಪಂದ್ಯ?
ಭಾರತ ಮತ್ತು ಪಾಕಿಸ್ತಾನ್ ಪಂದ್ಯವು ಸೆಪ್ಟೆಂಬರ್ 14 ರಂದು. ನಡೆಯಲಿರುವ ನಡೆಯಲಿರುವ ಈ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತುರದಿಂದ. ಈ ಈ ಪಂದ್ಯದಲ್ಲಿ ತಂಡ ಜಯಗಳಿಸಲಿದೆ ಎಂದು ಅಹ್ಮದ್ ಶೆಹ್ಝಾದ್ ಭವಿಷ್ಯ.
ಏಷ್ಯಾಕಪ್ಗೆ ಭಾರತ- ತಂಡಗಳು:
ಭಾರತ: ಸಂಜು ಸ್ಯಾಮ್ಸನ್ ( ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (),, ಶುಭ್ಮನ್ ಗಿಲ್ (),, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.
ಇದನ್ನೂ ಓದಿ: ಬರೋಬ್ಬರಿ 463 ರನ್ಗಳು… ವಿಶ್ವ ದಾಖಲೆ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್ಕೆ
ಪಾಕಿಸ್ತಾನ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ ( ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್ಝಾದ್ ಫರ್ಹಾನ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯ್ಯೂಬ್ ಮತ್ತು ಸುಫಿಯಾನ್ ಮುಖಿಮ್.