ಎಲ್ಲಾ ದಾಖಲೆ ಬ್ರೇಕ್ ಮಾಡಿತ್ತು 1957ರ ಸಿನಿಮಾ; 2025ರಲ್ಲಾಗಿದ್ರೆ ಕಲೆಕ್ಷನ್ ಆಗ್ತಿತ್ತು 2,000 ಕೋಟಿ ರೂಪಾಯಿ | Indian Cinema Box Office Collection Record Mother India Movie Details Mrq

ಬಾಕ್ಸ್ ಆಫಿಸ್ ಇಂಡಿಯಾ ವರದಿ ಪ್ರಕಾರ, ಮದರ್ ಇಂಡಿಯಾ ಭಾರತದಲ್ಲಿ 4 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ವಿಶ್ವದಾದ್ಯಂತ 8 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಮದರ್ ಇಂಡಿಯಾ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಆ ವರ್ಷದ ಅತ್ಯಧಿಕ ಗಳಿಕೆಯ ಸಿನಿಮಾ ಆಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರದ ಗಳಿಕೆ ಇಂದಿನ ಮೌಲ್ಯದಲ್ಲಿ ₹2000 ಕೋಟಿಗಳವರೆಗೆ ಇರುತ್ತಿತ್ತು. ಆಸ್ಕರ್‌ಗೆ ನಾಮನಿರ್ದೇಶನಗೊಂಡ ಭಾರತದ ಮೊದಲ ಸಿನಿಮಾ ಆಗಿತ್ತು.

ಇದನ್ನೂ ಓದಿ: 135 ನಿಮಿಷದ ಹಾರರ್ ಸಿನಿಮಾ 16 ದಿನದಲ್ಲಿ ಗಳಿಸಿದ್ದು 3140 ಕೋಟಿ; ಭಾರತದಲ್ಲಿಯೂ ರಿಲೀಸ್ ಆಗಿದೆ!

Source link

Leave a Reply

Your email address will not be published. Required fields are marked *