Headlines

IOC: ಜನರೇ ಮತ್ತೊಂದು ಶಾಕ್‌ಗೆ ಸಿದ್ಧರಾಗಿ; ಯಾವುದೇ ಕ್ಷಣದಲ್ಲಾದರೂ ಹೆಚ್ಚಾಗಲಿದೆ ಬೆಲೆ | Indian Oil Corporation Has Decided To Increase The Prices Of Petroleum Products Israel Iran War Big Effect Mrq

ಈ ಬೆಳವಣಿಗೆಯಿಂದ ಬೆಂಗಳೂರು ನಗರದ ಸುಮಾರು 35,000 ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ನಗರಕ್ಕೆ ತಿಂಗಳಿಗೆ 3 ಲಕ್ಷ ಸಿಲಿಂಡರ್‌ಗಳ ಅಗತ್ಯವಿದೆ. ಪ್ರತಿದಿನ 22,000 ಸಿಲಿಂಡರ್‌ಗಳು ಬೇಕಾಗಿದ್ದು, ಸದ್ಯ ಕೇವಲ 11,000 ಸಿಲಿಂಡರ್‌ಗಳನ್ನು ಮಾತ್ರ ವಿತರಿಸಲಾಗುತ್ತಿದೆ. ಈಗಿರುವ ಸ್ಟಾಕ್ ಖಾಲಿಯಾದರೆ ಹೋಟೆಲ್‌ಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೋಟೆಲ್ ಮಾಲೀಕರ ಸಂಘ ಮುಖ್ಯಮಂತ್ರಿಯನ್ನು ಭೇಟಿಯಾಗಲು ತೀರ್ಮಾನಿಸಿದೆ.

ಇದನ್ನೂ ಓದಿ: ಎರಡು ದಿನದ ಬಳಿಕ ಮತ್ತೆ ಕುಸಿತವಾಯ್ತು ಚಿನ್ನದ ಬೆಲೆ; ಯುಗಾದಿ, ರಂಜಾನ್‌ಗೆ ಖರೀದಿಸಿ ಬಂಗಾರ

Source link

Leave a Reply

Your email address will not be published. Required fields are marked *