Headlines

ಕೇವಲ 2 ಗಂಟೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ; ಗಂಟೆಗೆ 220 ಕಿ.ಮೀ ವೇಗದ ಹೊಸ ರೈಲು! | Indian Railways Greenlights Running At 220 Kmph Train For Bengaluru City To Sss Hubballi Junction Mrq

ಗಂಟೆಗೆ 220 ಕಿ.ಮೀ ವೇಗದ ಹೊಸ ರೈಲುಗಳು ಬಂದರೆ, ಚೆನ್ನೈನಿಂದ ಕೊಯಮತ್ತೂರು ಮತ್ತು ಮಧುರೈಗೆ 4 ಗಂಟೆಗಳಲ್ಲಿ ತಲುಪಬಹುದು. ಅಷ್ಟೇ ಅಲ್ಲ, ಚೆನ್ನೈನಿಂದ ಬೆಂಗಳೂರಿಗೆ ಕೇವಲ 2 ಗಂಟೆಗಳಲ್ಲಿ, ಹಾಗೆಯೇ ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೇವಲ 2 ಗಂಟೆಯಲ್ಲಿ ಹೋಗಿಬಿಡಬಹುದು. ಈ ರೈಲುಗಳ ಮೂಲಕ ದೂರ ಪ್ರಯಾಣದ ಅವಧಿ ಕಡಿಮೆಯಾಗಲಿದೆ.

ಸದ್ಯ ಭಾರತದ ಅತಿ ವೇಗದ ರೈಲು ‘ವಂದೇ ಭಾರತ್’ ಗರಿಷ್ಠ 160 ಕಿ.ಮೀ ವೇಗದಲ್ಲಿ ಮಾತ್ರ ಚಲಿಸುತ್ತಿದೆ. ಭವಿಷ್ಯದ ಹೈ-ಸ್ಪೀಡ್ ರೈಲು ಮಾರ್ಗಗಳಿಗೆ ಈ 220 ಕಿ.ಮೀ ವೇಗದ ರೈಲುಗಳು ಬಹಳ ಮುಖ್ಯವಾಗಲಿವೆ. 

ಇದನ್ನೂ ಓದಿ: ಬೇಸಿಗೆ ರಜೆ ಹಿನ್ನೆಲೆ, ಮೈಸೂರಿನಿಂದ ಪೂರ್ವ ಭಾರತಕ್ಕೆ ವಿಶೇಷ ರೈಲು, ಕರ್ನಾಟಕದ ಯಾವ ನಿಲ್ದಾಣಗಳಲ್ಲಿ ನಿಲುಗಡೆಯಿದೆ?

Source link

Leave a Reply

Your email address will not be published. Required fields are marked *