ನೋವಿನಲ್ಲೇ ಕಳೆದ ಮೊದಲ ಮದುವೆ ದಿನಗಳ ಬಗ್ಗೆ ಆಶಾ ದೀದಿ ಹೀಗೆ ಹೇಳಿದ್ರು; ಮೊದಲ ಗಂಡ ಯಾರು? | Indian Singer Asha Bhosle Life Story Her Painful First Marriage And Finding Love Again Mrq

ಪ್ರೀತಿಯಿಂದ ಆರಂಭವಾದ ಮದುವೆ, ಕೆಲವೇ ದಿನಗಳಲ್ಲಿ ಕಷ್ಟಕರವಾಯಿತು. ಗಣಪತರಾವ್ ಭೋಸ್ಲೆ ಜೊತೆಗಿನ ಸಂಬಂಧದಲ್ಲಿ ತಾನು ದೌರ್ಜನ್ಯ ಮತ್ತು ಕೆಟ್ಟ ನಡವಳಿಕೆಯನ್ನು ಸಹಿಸಿಕೊಂಡಿದ್ದೆ ಎಂದು ಆಶಾ ಭೋಸ್ಲೆ ಬಹಿರಂಗಪಡಿಸಿದ್ದರು. ಕಾಲ ಕಳೆದಂತೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. 

ತಮ್ಮ ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದಾಗ, ಅವರನ್ನು ಮನೆಯಿಂದ ಹೊರಹೋಗುವಂತೆ ಹೇಳಲಾಯಿತು. ಈ ಆಘಾತಕಾರಿ ಘಟನೆಯ ಹೊರತಾಗಿಯೂ, ಅವರು ಯಾವುದೇ ದ್ವೇಷವನ್ನು ಇಟ್ಟುಕೊಳ್ಳದೆ, ತಮ್ಮ ಮಕ್ಕಳ ಮೇಲೆ ಗಮನಹರಿಸಿ, ಮೌನವಾಗಿಯೇ ತಮ್ಮ ಜೀವನವನ್ನು ಪುನಃ ಕಟ್ಟಿಕೊಂಡರು.

Source link

Leave a Reply

Your email address will not be published. Required fields are marked *