ಘೋರ.. ಭಯಂಕರ.. ಭೀಕರ ಅಗ್ನಿಪ್ರಮಾದ ಸಂಭವಿಸಿದೆ.. ನಿದ್ದೆಲಿದ್ದವರು ಚಿರನಿದ್ರೆಗೆ ಜಾರೋ ಹಾಗೆ ಮಾಡಿದ ಅತಿ ಭಯಾನಕ ದುರಂತ ಅದು.. ಆ ದುರಂತ ಸಂಭವಿಸಿದ್ದು, ದೂರದ ಸೌದಿಯಲ್ಲಿ.. ಆದ್ರೆ ಪ್ರಾಣ ಕಳೆದುಕೊಂಡಿದ್ದು ಮಾತ್ರ, ಭಾರತೀಯರು.. ಅಷ್ಟಕ್ಕೂ ಆ ದುರ್ಘಟನೆ ನಡೆದಿದ್ದೆಲ್ಲಿ? ಹೇಗಾಯ್ತು? ಯಾಕಾಯ್ತು? ಸೋಮವಾರ ರಾತ್ರಿ, ಆ ಯಾತ್ರಿಕರ ಪಾಲಿಗೆ ಕರಾಳ ರಾತ್ರಿಯಾಗಿದ್ದು.. ದೂರದೇಶದ ದಾರಿಯಲ್ಲಿ, ಭಯಾನಕ ಸಾವು ಹೊಂಚು ಹಾಕಿತ್ತು.. ಡೀಸಲ್ ಟ್ಯಾಂಕರ್ಗೆ ಯಾತ್ರಿಕರ್ ಬಸ್ ಢಿಕ್ಕಿ ಹೊಡೆದಿದೆ ತಡ, ನೆಲದಿಂದ ಆಕಾಶದ ತನಕ ಅಗ್ನಿ ಎದ್ದು ನಿಂತಿತ್ತು.. ಆಮೇಲೇನಾಯ್ತು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..