Headlines

ಐತಿಹಾಸಿಕ ಗೆಲುವಿನ ಬಳಿಕ ಕಣ್ಣೀರ ಕಡಲಲ್ಲಿ ಮಿಂದೆದ್ದ ಭಾರತದ ಸಿಂಹಿಣಿಯರು; ಭಾವುಕ ವಿಡಿಯೋ

ಐತಿಹಾಸಿಕ ಗೆಲುವಿನ ಬಳಿಕ ಕಣ್ಣೀರ ಕಡಲಲ್ಲಿ ಮಿಂದೆದ್ದ ಭಾರತದ ಸಿಂಹಿಣಿಯರು; ಭಾವುಕ ವಿಡಿಯೋ


ಐತಿಹಾಸಿಕ ಗೆಲುವಿನ ಬಳಿಕ ಕಣ್ಣೀರ ಕಡಲಲ್ಲಿ ಮಿಂದೆದ್ದ ಭಾರತದ ಸಿಂಹಿಣಿಯರು; ಭಾವುಕ ವಿಡಿಯೋ

ನವಿ ಮುಂಬೈನಲ್ಲಿ 2025 ರ ಮಹಿಳಾ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ತಂಡವು ಮೂರನೇ ಬಾರಿಗೆ ಫೈನಲ್‌ಗೇರಿದೆ. ಈ ದಿನದಂದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.5 ಗರಿಷ್ಠ 338 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ಜೆಮಿಮಾ ಶತಕ ಬಾರಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಅವರೊಂದಿಗೆ 167 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇವರಿಬ್ಬರ ಆಟದಿಂದಾಗಿ ಭರತವು 48.3 ಬೌಲ್‌ಗಳಲ್ಲಿ ಐದು ಕಳೆದುಕೊಂಡು ನಗೆ ಬೀರಿತು.

ಭಾರತ ಪರ ಅಮನ್ಜೋತ್ ಕೌರ್ ಗೆಲುವಿನ ಬೌಂಡರಿ ಬಾರಿಸಿದ ತಕ್ಷಣ, ಮೈದಾನದಲ್ಲಿದ್ದ ಭಾರತೀಯ ಮಹಿಳಾ ಸದಸ್ಯರು ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ದಾಖಲೆಯ ಗುರಿ ಬೆನ್ನಟ್ಟಿ ಗೆದ್ದ ಭಾರತ ತಂಡದ ಕಣ್ಣೀರು ಕಟ್ಟೆ ಹೊಡೆದಿತ್ತು. ತಂಡದ ಎಲ್ಲಾ ಆಟಗಾರ್ತಿಯರು ಪರಸ್ಪರ ತಬ್ಬಿಕೊಂಡು ಭಾವುಕರಾದರು. ಇದೀಗ ಅದರ ವಿಡಿಯೋವನ್ನು ಬಿಸಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.



Source link

Leave a Reply

Your email address will not be published. Required fields are marked *