ಭಾರತ ಮತ್ತು ವೆಸ್ಟ್ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿ. . ಈ ಗೆಲುವುಗಳೊಂದಿಗೆ ಟೆಸ್ಟ್ ಮುಗಿಸಿರುವ ಟೀಮ್ ಇದೀಗ ಏಕದಿನ ಸರಣಿಗಾಗಿ.
ಅಂದರೆ ಭಾರತ ಮತ್ತು ನಡುವಣ ಅಕ್ಟೋಬರ್ ಅಕ್ಟೋಬರ್ 19 ರಿಂದ. ಸರಣಿಯಲ್ಲಿ ಸರಣಿಯಲ್ಲಿ ಟೀಮ್ ಮೂರು ಹಾಗೂ 5 ಟಿ 20 ಪಂದ್ಯಗಳನ್ನಾಡಲಿದೆ. ಸರಣಿಯ ಸಂಪೂರ್ಣ ವೇಳಾಪಟ್ಟಿ ಈ…
ಭಾರತ vs ಆಸ್ಟ್ರೇಲಿಯಾ ಸರಣಿ:
- ಏಕದಿನ ವೇಳಾಪಟ್ಟಿ:
- ಅಕ್ಟೋಬರ್ 19: ಮೊದಲ ಏಕದಿನ – ಪರ್ತ್ ಕ್ರೀಡಾಂಗಣ,
- ಅಕ್ಟೋಬರ್ 23: ಎರಡನೇ ಏಕದಿನ – ಅಡಿಲೇಡ್ ಓವಲ್
- ಅಕ್ಟೋಬರ್ 25: ಮೂರನೇ ಏಕದಿನ – ಸಿಡ್ನಿ ಕ್ರಿಕೆಟ್ ಮೈದಾನ,
ಇದನ್ನೂ: ಸತತ ಗೆಲುವುಗಳೊಂದಿಗೆ ವಿಶ್ವ ನಿರ್ಮಿಸಿದ ಟೀಮ್ ಇಂಡಿಯಾ
- ಟಿ 20 ಸರಣಿ:
- ಅಕ್ಟೋಬರ್ 29: ಮೊದಲ ಟಿ 20 ಪಂದ್ಯ – ಮನುಕಾ ಓವಲ್,
- ಅಕ್ಟೋಬರ್ 31: ಎರಡನೇ ಟಿ 20 ಪಂದ್ಯ– ಮೆಲ್ಬೋರ್ನ್ ಕ್ರಿಕೆಟ್ ಮೈದಾನ
- ನವೆಂಬರ್ 2 ,: ಮೂರನೇ ಟಿ 20 ಪಂದ್ಯ– ಬೆಲ್ಲೆರಿವ್ ಓವಲ್,
- ನವೆಂಬರ್ 6: ನಾಲ್ಕನೇ ಟಿ 20 ಪಂದ್ಯ – ಗೋಲ್ಡ್ ಕೋಸ್ಟ್,
- ನವೆಂಬರ್ 8: ಐದನೇ ಟಿ 20 ಪಂದ್ಯ– ದಿ ಗಬ್ಬಾ,
ಭಾರತ ತಂಡ: ಶುಭ್ಮನ್ ಗಿಲ್
ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್
ಭಾರತ ಟಿ 20 ತಂಡ: ಸೂರ್ಯಕುಮಾರ್ ಯಾದವ್ ಯಾದವ್
ಆಸ್ಟ್ರೇಲಿಯಾ ಟಿ 20 ತಂಡ .
ಪ್ರಕಟಿಸಲಾಗಿದೆ – ಮಧ್ಯಾಹ್ನ 12:15, ಮಂಗಳ, 14 ಅಕ್ಟೋಬರ್ 25