Pawan Kalyan House: ಪವನ್ ಮನೆ ಬೆಲೆ ಎಷ್ಟು? ಹೈದರಾಬಾದ್ ಬಂಗಲೆ, ಫಾರ್ಮ್‌ಹೌಸ್ ವಿಶೇಷತೆಗಳೇನು? | Inside Pawan Kalyans Luxurious Hyderabad Bungalow And Farmhouse Gvd

ಈ ಮನೆಯಲ್ಲಿ ಪವನ್ ಕಲ್ಯಾಣ್‌ಗಾಗಿ ಹಲವು ಹೈ-ಎಂಡ್ ಸೌಲಭ್ಯಗಳಿವೆ. ಮಾಹಿತಿಯ ಪ್ರಕಾರ, ಮನೆಯಲ್ಲಿ ಪ್ರೈವೇಟ್ ಹೋಮ್ ಥಿಯೇಟರ್, ಸುಸಜ್ಜಿತ ಜಿಮ್, ಸ್ವಿಮ್ಮಿಂಗ್ ಪೂಲ್, ವಿಶಾಲವಾದ ಹುಲ್ಲುಹಾಸು ಮತ್ತು ಗಾರ್ಡನ್ ಇದೆ. ಈ ಸೌಲಭ್ಯಗಳು ರಾಜಕಾರಣಿ ಹಾಗೂ ನಟನಾಗಿರುವ ಪವನ್‌ಗೆ ಅಗತ್ಯವಿರುವ ಖಾಸಗಿತನ ಮತ್ತು ಸೌಕರ್ಯವನ್ನು ಒದಗಿಸುತ್ತವೆ. ಆಡಂಬರವಿಲ್ಲದೆ, ಪವನ್ ಇಷ್ಟಪಡುವ ಮಿನಿಮಲಿಸಂ ಶೈಲಿಯಲ್ಲಿ ಇಂಟೀರಿಯರ್ ಡಿಸೈನ್ ಮಾಡಲಾಗಿದೆ.

Source link

Leave a Reply

Your email address will not be published. Required fields are marked *