Headlines

ಐಫೋನ್ 16 ಪ್ಲಸ್‌ಗೆ ಭರ್ಜರಿ ಡಿಸ್ಕೌಂಟ್, ಫ್ಲಾಟ್ 18010 ರೂ ರಿಯಾಯಿತಿ ಜೊತೆಗೆ ಬ್ಯಾಂಕ್ ಆಫರ್

ಐಫೋನ್ 16 ಪ್ಲಸ್‌ಗೆ ಭರ್ಜರಿ ಡಿಸ್ಕೌಂಟ್, ಫ್ಲಾಟ್ 18010 ರೂ ರಿಯಾಯಿತಿ ಜೊತೆಗೆ ಬ್ಯಾಂಕ್ ಆಫರ್



ಐಫೋನ್ 16 ಪ್ಲಸ್‌ಗೆ ಭರ್ಜರಿ ಡಿಸ್ಕೌಂಟ್, ಫ್ಲಾಟ್ 18010 ರೂ ರಿಯಾಯಿತಿ ಜೊತೆಗೆ ಬ್ಯಾಂಕ್ ಆಫರ್
<p>ಐಫೋನ್ 16 ಪ್ಲಸ್‌ಗೆ ಭರ್ಜರಿ ಡಿಸ್ಕೌಂಟ್, ಬರೋಬ್ಬರಿ 18,010 ರೂಪಾಯಿ ಡಿಸ್ಕೌಂಟ್ ಹಾಗೂ ಬ್ಯಾಂಕ್ ಆಫರ್ ನೀಡಲಾಗುತ್ತಿದೆ. ಇದರೊಂದಿಗೆ ಐಫೋನ್ 16 ಪ್ಲಸ್ ಅತೀ ಕಡಿಮೆಬೆಲೆಗೆ, ಆ್ಯಂಡ್ರಾಯ್ಡ್ ಫೋನ್ ರೀತಿ ಖರೀದಿಸಲು ಸಾಧ್ಯವಾಗುತ್ತಿದೆ.</p><img><p>ಐಫೋನ್ 16 ಪ್ಲಸ್ ಫೋನ್ ಇದೀಗ ಭರ್ಜರಿ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ವಿಶೇಷ ಅಂದರರೆ ಐಫೋನ್ 16 ಪ್ಲಸ್ ಫೋನ್‌ಗೆ ಫ್ಲಾಟ್ 18,010 ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ. &nbsp;ಈ ಆಫರ್ ಲಭ್ಯವಿರುವುದು ವಿಜಯ್ ಸೇಲ್ಸ್ ಪ್ಲಾಟ್‌ಫಾರ್ಮ್‌ನಲ್ಲಿ. ವಿಜಯ್ ಸೇಲ್ಸ್‌ನಲ್ಲಿ ಐಫೋನ್ 16 ಪ್ಲಸ್ &nbsp; ₹71,890 ಕ್ಕೆ ಲಿಸ್ಟ್ ಮಾಡಲಾಗಿದೆ. ಈ ಫೋನಿನ ಬಿಡುಗಡೆ ಬೆಲೆ ₹89,900 ಆಗಿತ್ತು. ಅಂದರೆ, ಐಫೋನ್ 16 ಪ್ಲಸ್‌ಗೆ ಈಗ ₹18,010 ಫ್ಲಾಟ್ ಡಿಸ್ಕೌಂಟ್ ಸಿಗುತ್ತಿದೆ.</p><img>ಕೇವಲ ಒಂದೂವರೆ ವರ್ಷ ಹಳೆಯ ಐಫೋನ್‌ಗಳಿಗೆ ಇಷ್ಟು ದೊಡ್ಡ ಮಟ್ಟದ ಬೆಲೆ ಇಳಿಕೆ ಸಿಗುವುದು ಬಹಳ ಅಪರೂಪ. ಹೀಗಾಗಿ, ಹೊಸ ಐಫೋನ್ ಖರೀದಿಸಲು ಕಾಯುತ್ತಿರುವವರಿಗೆ ವಿಜಯ್ ಸೇಲ್ಸ್ ನೀಡುತ್ತಿರುವ ಈ ಆಫರ್ ಒಂದು ಉತ್ತಮ ಅವಕಾಶವಾಗಿದೆ.<img>₹18,010 ಫ್ಲಾಟ್ ಡಿಸ್ಕೌಂಟ್ ಜೊತೆಗೆ, ಬ್ಯಾಂಕ್ ಆಫರ್‌ಗಳ ಮೂಲಕ ಐಫೋನ್ 16 ಪ್ಲಸ್ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ₹3,000 ಹೆಚ್ಚುವರಿ ರಿಯಾಯಿತಿ ಲಭ್ಯವಿದೆ. ಎಚ್‌ಡಿಎಫ್‌ಸಿ ಕಾರ್ಡ್ ಬಳಕೆದಾರರಿಗೆ ₹3,500 ರಿಯಾಯಿತಿ ಸಿಗಲಿದೆ.<img>ಆ್ಯಪಲ್ ಇಂಟೆಲಿಜೆನ್ಸ್, ದೊಡ್ಡ ಬ್ಯಾಟರಿ ಮತ್ತು ದೊಡ್ಡ ಡಿಸ್‌ಪ್ಲೇ ಹೊರತುಪಡಿಸಿದರೆ, ಐಫೋನ್ 16 ಪ್ಲಸ್ ಬಹುತೇಕ ಸ್ಟ್ಯಾಂಡರ್ಡ್ ಐಫೋನ್ 16 ಆವೃತ್ತಿಯ ಫೀಚರ್‌ಗಳನ್ನೇ ಹೊಂದಿದೆ. ಐಫೋನ್ 16 ಪ್ಲಸ್ 6.7-ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇಯನ್ನು ಹೊಂದಿದೆ.<img><p>ಐಫೋನ್ 16 ಪ್ಲಸ್ ಫೋನ್ A18 ಚಿಪ್ ಹೊಂದಿದೆ. ಇದರಲ್ಲಿ 48MP ಮುಖ್ಯ ಕ್ಯಾಮೆರಾ ಮತ್ತು 12MP ಅಲ್ಟ್ರಾ-ವೈಡ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ ಈ ಸ್ಮಾರ್ಟ್‌ಫೋನ್ IP68 ರೇಟಿಂಗ್ ಪಡೆದಿದೆ.</p><h2>48MP ಮುಖ್ಯ ಕ್ಯಾಮೆರಾ</h2>



Source link

Leave a Reply

Your email address will not be published. Required fields are marked *